ಪಟ್ರಮೆ: ದೈವಜ್ಞ ದಿ|ರಾಮ ಮೂರ್ತಿ ಆಚಾರ್ಯರಿಗೆ ಶ್ರದ್ದಾಂಜಲಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಟ್ರಮೆ: ಇತ್ತೀಚೆಗೆ ನಿಧನರಾದ ಪಟ್ರಮೆ ಅನಾರು ಸೂರ್ಯತ್ತಾವು ದೊಡ್ಡಮನೆ ಅರಸು ಉಳ್ಳಾಕುಳು ಪಂಚದೈವ ಸನ್ನಿಧಾನ ಕ್ಷೇತ್ರದ ದೈವಜ್ಞ ದಿ| ರಾಮಮೂರ್ತಿ ಆಚಾರ್ಯ ರಾಮಕುಂಜ ರವರಿಗೆ ಶ್ರದ್ಧಾಂಜಲಿ ಸಭೆಯು ಸೆ.16 ರಂದು  ಶ್ರೀ ಕ್ಷೇತ್ರದ ವಠಾರದಲ್ಲಿ ಜರುಗಿತು.

ಶ್ರೀ ಕ್ಷೇತ್ರದ ಮಾರ್ಗದರ್ಶಕರಾಗಿ, ಜನಾನುರಾಗಿಯಾಗಿದ್ದ ಇವರಿಗೆ ಆಡಳಿತ ಸಮಿತಿ, ಭಕ್ತಾಧಿಗಳು ಹಾಗೂ ಊರವರ ಪರವಾಗಿ ನುಡಿನಮನ ಸಲ್ಲಿಸಲಾಯಿತು. ಆಡಳಿತ ಸಮಿತಿಯ ಚನ್ನಪ್ಪಗೌಡ ದೊಡ್ಡಮನೆ, ಕ್ಷೇತ್ರದ ತಂತ್ರಿಗಳಾದ ರವಿ ಕುಮಾರ ಭಟ್ ಪಜಿರಡ್ಕ, ಕ್ಷೇತ್ರದ ಭಕ್ತಾಧಿಗಳಾದ ಹರೀಶ್ ಗೌಡ
ಅಣಿಯೂರು, ಲೋಕೇಶ ಗೌಡ ಧರ್ಮಸ್ಥಳ ಮೊದಲಾದವರು  ನುಡಿನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಆದಪ್ಪ ಗೌಡ ಸ್ವಾಗತಿಸಿ, ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.