ವೇಣೂರು ಐ.ಟಿ.ಐಯ ತರಬೇತಿ ಅಧಿಕಾರಿ ವೇಣುಗೋಪಾಲ್ ಭಟ್ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಇಲ್ಲಿಯ ವೇಣೂರು ಶ್ರೀ ಧ.ಮಂ. ಐ.ಟಿ.ಐ.ಯ ತರಬೇತಿ ಅಧಿಕಾರಿ, ವೇಣೂರು ನಿವಾಸಿ ವೇಣುಗೋಪಾಲ್ ಭಟ್ (57.ವ) ಅವರು ಬ್ರೈನ್ ಹೆಮರೇಜ್‌ಗೆ ಒಳಗಾಗಿ ಸೆ.14ರಂದು ರಾತ್ರಿ ವಿಧಿವಶರಾದರು.
ಇವರು ವೇಣೂರು ಐ.ಟಿ.ಐ.ಯಲ್ಲಿ ಸುಮಾರು 30 ವರ್ಷಗಳಿಂದ ತರಬೇತಿ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ, ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಮೃತರು ಪತ್ನಿ ಬಜಿರೆ ಶಾಲಾ ಶಿಕ್ಷಕಿ ಶ್ರೀಮತಿ ಅನುರಾಧಾ, ಪುತ್ರಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಡಾ| ರಕ್ಷಾ ಭಟ್, ಪುತ್ರ ರಾಜರಾಮ್ ಭಟ್ ಹಾಗೂ ಕುಟುಂಬಸ್ಥರು, ಬಂಧು-ವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.