ಮಚ್ಚಿನ ಎಂ.ಡಿ ಕಾಂಪ್ಲೆಕ್ಸ್ ನಲ್ಲಿ ಸಮನ್ಯು ಮೆಡಿಕಲ್ಸ್ ಶುಭಾರಂಭ

ಮಚ್ಚಿನ: ಮಚ್ಚಿನ ಪೇಟೆಯಲ್ಲಿರುವ ಎಂ.ಡಿ ಕಾಂಪ್ಲೆಕ್ಸ್ ನಲ್ಲಿ ಸಮನ್ಯು ಮೆಡಿಕಲ್ಸ್ ಸೆ.10 ರಂದು ಶುಭಾರಂಭಗೊಂಡಿತು. ಬಳ್ಳಮಂಜ ಶ್ರೀ  ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರ್ಷ ಸಂಪಿಗೆತ್ತಾಯರವರು ನೂತನ ಸಂಸ್ಥೆಯನ್ನು ಉದ್ಘಾಟಸಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಾಲೂಕು ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ನವೀನ್ ಚಂದ್ರ ಕಜೆಕಾರು, ಕಾರ್ಯದರ್ಶಿ ಶ್ರೀಧರ್, ಮಚ್ಚಿನ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ್, ಸದಸ್ಯರಾದ ಚಂದ್ರಶೇಖರ್, ಕಟ್ಟಡ ಮಾಲಕರಾದ ನಾಣ್ಯಪ್ಪ ಮೂಲ್ಯ, ಸದಾನಂದ ಪೂಜಾರಿ ಕುರುಡಂಗೆ, ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿದರು

 ಕಾರ್ಯಕ್ರಮಕ್ಕೆ ಆಗಮಿಸಿದಂತಹ ಅತಿಥಿ ಗಣ್ಯರನ್ನು ಮೆಡಿಕಲ್ ಮಾಲಕ ಸುಧೀರ್ ಕುರುಡಂಗೆ ಸ್ವಾಗತಿಸಿ,  ಸತ್ಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.