ಬೈಲಂಗಡಿ ಸ್ವ-ಸಹಾಯ ಸಂಘ ರಚನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತೋಟತ್ತಾಡಿ: ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಇದರ ಸಹಕಾರದಲ್ಲಿ ಇತ್ತೀಚೆಗೆ ಮೂರ್ಜೆ ಲೋಕಯ್ಯ ಪೂಜಾರಿಯವರ ಮನೆ ವಠಾರದಲ್ಲಿ, ಅಣ್ಣಿ ಗೌಡ, ಹೊಸ ಒಕ್ಲು ಇವರ ಅಧ್ಯಕ್ಷತೆಯಲ್ಲಿ ಇಪ್ಪತ್ತು ಮಂದಿ ಸದಸ್ಯರನ್ನೊಳಗೊಂಡ  ಬೈಲಂಗಡಿ ಸ್ವಸಹಾಯ ಸಂಘ ರಚನೆಗೊಂಡಿತು.

ಸಂಘದ ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಗೌಡ ಕಲ್ಲರಿಗೆ, ಕಾರ್ಯದರ್ಶಿಯಾಗಿ ಸನತ್ ಕುಮಾರ್ ಮೂರ್ಜೆ ಇವರು ಸರ್ವಾನುಮತದಿಂದ ಆಯ್ಕೆಯಾದರು.

ಲಕ್ಷ್ಮಣ ಗೌಡ, ಕಲ್ಲರಿಗೆರವರು  ಸ್ವ ಸಹಾಯ ಸಂಘದ ಬಗ್ಗೆ  ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಅಣ್ಣಿ ಗೌಡ ಹೊಸ ಒಕ್ಲು, ದಿವಾಕರ ಪೂಜಾರಿ ಕಳೆಂಜೊಟ್ಟು, ಆನಂದ ಮೊಗೇರ ಗಾಂಧಿನಗರ, ಗುರುವಪ್ಪ ಭಂಡಾರಿ ಅಗರಿ, ರಾಜನ್ ನೆಲ್ಲಿಗುಡ್ಡೆ, ವಿಜಯ ಗೌಡ ಅಗರಿ, ಚಂದ್ರಶೇಖರ ಗೌಡ ಪರಾರಿ, ಜಯಂತ ಗೌಡ ಪರಾರಿ, ಶಶಿಧರ ಗೌಡ ಪಿತ್ತಿಲು, ರಮೇಶ ಗೌಡ ಕೋಟೆ, ಸತೀಶ ಪೂಜಾರಿ ಮೂರ್ಜೆ, ಜನಾರ್ದನ ಮಲೆಕುಡಿಯ ಪೆರ್ನಾಲೆ, ದಿನೇಶ ನಾಯ್ಕ ಕೋಟೆ, ಬಾಲಕೃಷ್ಣ ಗೌಡ ಪಾದೆ, ಸುಕೇಶ್ ಪೂಜಾರಿ ಪರಾರಿ, ಶೇಖರ ಕುಲಾಲ್ ದೊರ್ತಾಡಿ, ರಾಧಾಕೃಷ್ಣ ಗೌಡ ಪಿತ್ತಿಲು, ಕಿಟ್ಟು ಮೊಗೇರ ಮುಂಡೈಲು ಮೊದಲಾದವರು  ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.