ಗುರುವಾಯನಕೆರೆ: ‘ಪ್ರತೀಕ್ಷಾ ಫ್ಯಾನ್ಸಿ & ಗಿಪ್ಟ್ ಸೆಂಟರ್ ಶುಭಾರಂಭ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ: ಕಳೆದ ಹಲವು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ಹಾಗೂ ಗುಣಮಟ್ಟದ ಆಯ್ಕೆಯೊಂದಿಗೆ ಮನೆಮಾತಾಗಿರುವ ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣ ಹಾಗೂ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತೀಕ್ಷಾ ಫ್ಯಾನ್ಸಿ ಮತ್ತು ಗಿಪ್ಟ್ ಸೆಂಟರ್‌ನ ನೂತನ ಶಾಖೆಯು ಗುರುವಾಯನಕೆರೆ ಸಪ್ತಗಿರಿ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ಮಾಜಿ ಶಾಸಕ ಕೆ ವಸಂತ ಬಂಗೇರ ನೂತನ  ಸಂಸ್ಥೆಯನ್ನು ಉದ್ಘಾಟಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಗುರುವಾಯನಕೆರೆ ಸಿ‌ಎ ಬ್ಯಾಂಕ್ ಅಧ್ಯಕ್ಷ ಭಗೀರಥ ಜಿ, ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಆಶಾ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಸಪ್ತಗಿರಿ ಕಾಂಪ್ಲೆಕ್ಸ್ ಮಾಲಕ ರಾಮಚಂದ್ರ ನಾಯಕ್, ವಕೀಲರಾದ ಅನಿಲ್ ಕುಮಾರ್, ಯುವ ಉದ್ಯಮಿ ನಾಗೇಶ್ ಬರಾಯ, ಶೀತಲ್ ಜೈನ್, ನಾರಾಯಣ ಶೆಟ್ಟಿ, ಪ್ರಸಾದ್ ಬಿ.ಎಸ್, ಉಮೇಶ್ ಕುಲಾಲ್, ಜಯಾನಂದ್ ಮುಂಡೂರು, ತಾ.ಪಂ ಮಾಜಿ ಸದಸ್ಯ ಗೋಪಿನಾಥ್, ಪ್ರಗತಿ ಪರ ಕೃಷಿಕರಾದ ವೀರಪ್ಪ ಪೂಜಾರಿ, ಮಾಲಾಡಿ ಗ್ರಾ.ಪಂ ಉಪಾಧ್ಯಕ್ಷ ದಿನೇಶ್, ಯುವ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷ ವಸಂತ ಪೂಜಾರಿ ಪುದುವೆಟ್ಟು ಸಂಸ್ಥೆಯ ಮಾಲಕರ ಮಾತೃಶ್ರೀ ಕಮಲ,ಸಹೋದರ ಆನಂದ್ ಪೂಜಾರಿ, ಹಾಗೂ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.

ನೂತನ ಸಂಸ್ಥೆಯಲ್ಲಿ 1 ಗ್ರಾಂ ಗೋಲ್ಡ್, ಬ್ಯಾಗ್, ಸ್ಟೇಷನರಿ, ಗಿಪ್ಟ್ ಐಟಂ, ಕಾಸ್ಮೆಟಿಕ್, ಆಟದ ಸಾಮಾಗ್ರಿ ಮತ್ತು ಮದುಮಗಳ ಶೃಂಗಾರ ಆಭರಣಗಳು ಬಾಡಿಗೆ ದೊರೆಯಲಿದೆ ಎಂದು ಮಾಲಕ ಚಿದಾನಂದ ಇಡ್ಯ ತಿಳಿಸಿದರು‌

ಸಂಸ್ಥೆಯ ಮಾಲಕರಾದ ಪವಿತ್ರ ಚಿದಾನಂದ ಇಡ್ಯ ಬಂದಂತಹ ಅಥಿತಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು, ತಿಳಿಸಿರುತ್ತಾರೆ.
ಯುವ ಸಾಹಿತಿ ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.