ಗುರುವಾಯನಕೆರೆ: ಸೇವಾ ಕಾರ್ಯದ ಮೂಲಕ ಉದ್ಯಮಿ ಶಶಿಧರ್ ಶೆಟ್ಟಿ ಹುಟ್ಟುಹಬ್ಬ ವಿಶೇಷ ಆಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

 

ಬೆಳ್ತಂಗಡಿ:ಬರೋಡದ ಉದ್ಯಮಿ ಶಶಿಧರ ಶೆಟ್ಟಿ ರವರ ಹುಟ್ಟುಹಬ್ಬ ಆಚರಣೆ ಅಂಗವಾಗಿ ಗುರುವಾಯನಕೆರೆ ಸಾಯಿ ರಾಮ್ ಫ್ರೆಂಡ್ಸ್ ಮತ್ತು ನವಶಕ್ತಿ ಫ್ರೆಂಡ್ಸ್ ಬೆಳ್ತಂಗಡಿ ವತಿಯಿಂದ ವಿಶೇಷ ಆಚರಣೆಯನ್ನು ನಡೆಸಿದರು

 

.8 ಬಡಕುಟುಂಬಗಳಿಗೆ 50 ಕೆಜಿ ಅಕ್ಕಿ .1 ತಿಂಗಳು ಬೇಕಾದ ದಿನಸಿ ಆಹಾರ ಸಾಮಗ್ರಿಗಳು. ಬಡಕುಟುಂಬಗಳ ಮನೆಗಳ ಕಾಮಗಾರಿಗಳಿಗೆ ಸಿಮೆಂಟ್. ಕಳೆಂಜ ನಂದಗೋಕುಲಕ್ಕೆ 6 ಕ್ವಿಂಟಲ್ ಗೊ ಆಹಾರ ನೀಡಿ ವಿಶೇಷ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಶಶಿರಾಜ್ ಶೆಟ್ಟಿ. ಉಮೇಶ್ ಕುಲಾಲ್. ಪ್ರದೀಪ್ ಶೆಟ್ಟಿ. ಪ್ರಜ್ವಲ್. ರಿಜೇಶ್. ಮಂಜುನಾಥ. ಜಗದೀಶ್ ಕನ್ನಾಜೆ. ಆದರ್ಶ ಜೈನ್ .ಗುರು ಲಾಯಿಲ. ಪಂಚಾಯತ್ ಸದಸ್ಯರಾದ ನಿತೇಶ್ ಶೆಟ್ಟಿ. ಮುಂತಾದವರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.