ಕಳಿಯ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಜಯಪ್ರಕಾಶ್ ಕುಲಾಲರಿಗೆ ಕಳಿಯ ಸೊಸೈಟಿಯಿಂದ ಧನಸಹಾಯ ವಿತರಣೆ

 

 

ಬೆಳ್ತಂಗಡಿ:ಇತ್ತೀಚೆಗೆ ಕೇರಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಳಿಯ ಗ್ರಾಮದ ಗೇರುಕಟ್ಟೆ ಕುಂಟಿನಿ ನಿವಾಸಿ ಜಯ ಪ್ರಕಾಶ್ ಕುಲಾಲ್ ಎಂಬವರು ಮೃತಪಟ್ಟ ಹಿನ್ನೆಲೆಯಲ್ಲಿ, ಇವರ ಪತ್ನಿ ಕಳಿಯ ಗ್ರಾಮದ ಆಶಾ ಕಾರ್ಯಕರ್ತೆ ಹಾಗೂ ನವೋದಯ ಸಂಘದ ಪ್ರೇರಕಿಯಾದ ಪ್ರತಿಭಾ ರವರಿಗೆ ಕಳಿಯ‌‌ ಪ್ರಾ ಕ್ರ ಪ ಸಹಕಾರ ಸಂಘದ ವತಿಯಿಂದ ಧನ ಸಹಾಯವನ್ನು ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮಜಲು ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾದ ಶ್ರೀ ನಾಣ್ಯಪ್ಪ ಪೂಜಾರಿ ಹಾಗೂ ನಿರ್ದೇಶಕ ರಾದ ಶ್ರೀ ಶೇಖರ್ ನಾಯ್ಕ, ರಾಜ್ ಪ್ರಕಾಶ್ ಶೆಟ್ಟಿ, ದೇವಣ್ಣ ಮೂಲ್ಯ, ರಾಜೀವ್ ಗೌಡ, ರತ್ನಾಕರ ಪೂಜಾರಿ, ಶಶಿಧರ ಶೆಟ್ಟಿ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಮಮತಾ ಆಳ್ವಾ, ಹಾಗೂ CEO ಸತ್ಯ ಶಂಕರ KG ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.