ಚಾರ್ಮಾಡಿಯ ನಿವೃತ್ತ ಅಂಚೆ ಪಾಲಕ ಎನ್. ಕಮಲಾಕ್ಷ ನಾಯಕ್ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ: ಚಾರ್ಮಾಡಿ ನಿವಾಸಿ, ನಿವೃತ್ತ ಪೋಸ್ಟ್ ಮಾಸ್ಟರ್ ಎನ್ ಕಮಲಾಕ್ಷ ನಾಯಕ್(95.ವ) ರವರು ಅಸೌಖ್ಯದಿಂದ ಆ.5ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಹಲವು ವರ್ಷಗಳ ಕಾಲ ಚಾರ್ಮಾಡಿ ಅಂಚೆ ಕಛೇರಿಯಲ್ಲಿ ಅಂಚೆಪಾಲಕರಾಗಿ ಕರ್ತವ್ಯ ನಿರ್ವಹಿಸಿ, ಸೇವಾ ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರಾದ ಕರುಣಾಕರ ನಾಯಕ್, ಸತ್ಯನಾರಾಯಣ ನಾಯಕ್, ಅಶೋಕ್ ನಾಯಕ್, ಉದಯ ನಾಯಕ್, ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.