ಭಾರತ ಸರಕಾರದ ಅಂಗೀಕೃತ ರಾಷ್ಟ್ರಧ್ವಜ ಸೋಜಾ ಇಲೆಕ್ಟ್ರಾನಿಕ್ಸ್‌ನಲ್ಲಿ ಲಭ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ಭಾರತ ಸರಕಾರದ ಅನುಮೋದಿತ ಹಾಗೂ ಸರಕಾರದ ಅಧಿಕೃತ ರಾಷ್ಟ್ರಧ್ವಜ ತಯಾರಕ ಸಂಸ್ಥೆ ಧಾರವಾಡದಲ್ಲಿ ತಯಾರಾದ ರಾಷ್ಟ್ರಧ್ವಜಗಳು ಬೆಳ್ತಂಗಡಿ ಸೋಜಾ ಇಲೆಕ್ಟ್ರಾನಿಕ್ಸ್‌ನಲ್ಲಿ ಮಾರಾಟಕ್ಕಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರ ಹಾಗೂ ಭಾರತ ಸೇವಾದಳದ ಅಧಿಕೃತ ಧ್ವಜ ತರಬೇತುದಾರ ಅಲ್ಫೋನ್ಸ್ ಫ್ರಾಂಕೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರ ಧ್ವಜಗಳ ಅಧಿಕೃತ ಮಾರಾಟಗಾರರಾಗಿರುವ ಸೋಜಾ ಸಂಸ್ಥೆಯಲ್ಲಿ, ಸರಕಾರಿ ಕಚೇರಿ, ವಾಹನಗಳಲ್ಲಿ ಬಳಸುವ ಕಾರ್ ಧ್ವಜ, ಕಚೇರಿ ಟೇಬಲ್ ಗಳಲ್ಲಿ ಗೌರವ ಸೂಚಕವಾಗಿ ಬಳಸುವ ಟೇಬಲ್ ಧ್ವಜಗಳೂ ದೊರೆಯುತ್ತವೆ.
ಮಾಹಿತಿಗಾಗಿ 08256-232398 ಸಂಪರ್ಕಿಸಬಹುದು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.