ಕಳೆಂಜ: ಕೋಳಿತ್ಯಾಜ್ಯದಲ್ಲಿ ವಿಷ ಬೆರೆಸಿ ಹಂದಿಗಳನ್ನು ಕೊಂದ ದುಷ್ಕರ್ಮಿಗಳು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳೆಂಜ: ಇಲ್ಲಿಯ ಕುದ್ದ ಎಂಬಲಿರುವ ಹಂದಿ ಸಾಕಾಣಿಕಾ ಶೆಡ್‌ನಲ್ಲಿ ರಾತ್ರಿ ವೇಳೆ ಯಾರೋ ದುಷ್ಕರ್ಮಿಗಳು ಕೋಳಿ ತ್ಯಾಜ್ಯಕ್ಕೆ ವಿಷವನ್ನು ಬೆರೆಸಿ, ಹಂದಿಗಳನ್ನು ಕೊಂದ ಘಟನೆ ನಡೆದಿದೆ.
ಕಳೆಂಜ ಗ್ರಾಮದ ಕುದ್ದ ನಿವಾಸಿ ಲಾಲು ವರ್ಕಿ ಎಂಬವರು ತಮ್ಮ ಮನೆಯಿಂದ ತುಸು ದೂರದಲ್ಲಿರುವ ಶೆಡ್‌ನಲ್ಲಿ 6 ದೊಡ್ಡ ಹಂದಿ ಹಾಗೂ 9 ಸಣ್ಣ ಹಂದಿಗಳನ್ನು ಸಾಕುತ್ತಿದ್ದರು. ಆ.4 ರಂದು ರಾತ್ರಿ ವೇಳೆ ತಮ್ಮ ಹಂದಿ ಸಾಕಾಣಿಕಾ ಶೆಡ್‌ನೊಳಗೆ ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ವಿಷ ಬೆರೆಸಿ ಕೋಳಿ ತ್ಯಾಜ್ಯವನ್ನಿರಿಸಿ ಹಂದಿಗಳಿಗೆ ನೀಡಿದ್ದಾರೆ. ವಿಷಪೂರಿತ ತ್ಯಾಜ್ಯವನ್ನು ಸೇವಿಸಿದ ಹಂದಿಗಳು ಅಸ್ವಸ್ಥಗೊಂಡಿದ್ದು, ಈಗಾಗಲೇ ಎರಡು ಹಂದಿಗಳು ಸಾವನ್ನಪ್ಪಿದೆ. ಇನ್ನೆರಡು ಹಂದಿಗಳು ಗಂಭೀರ ಸ್ಥಿತಿಯಲ್ಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.