ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ, ಪರಿಷತ್‌ನ ಜಿಲ್ಲಾ ತರಬೇತು ಸಂಯೋಕಜರಾಗಿ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್‌ನ ಜಿಲ್ಲಾ ತರಬೇತಿ ವಿಭಾಗದ ಸಂಯೋಕರಾಗಿ ಬೆಳಾಲಿನ ಶಿವಕುಮಾರ್ ಬಾರಿತ್ತಾಯ ಪಾರಳ ಮತ್ತು ಮಚ್ಚಿನ ಬಳ್ಳಮಂಜ ವಿನೀತ್ ಶಗ್ರಿತ್ತಾಯ ಆಯ್ಕೆಯಾಗಿದ್ದಾರೆ.

ಶಿವಕುಮಾರ್ ಬಾರಿತ್ತಾಯರು ಅ.ಕ.ಬ್ರಾ. ಅರ್ಚಕ ಮತ್ತು ಪುರೋಹಿತ ಪರಿಷತ್‌ನ ತಾಲೂಕು ಸಂಚಾಲಕರಾಗಿ, ಬೆಳಾಲು ಮಾಯಾ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ಜೇಸಿ ಸಂಸ್ಥೆಯ ನಿಕಟಪೂರ್ವ ವಲಯಾಧಿಕಾರಿಯಾಗಿದ್ದಾರೆ.

ವಿನೀತ್ ಶಗ್ರಿತ್ತಾಯರು ಅ.ಕ.ಬ್ರಾ. ಅರ್ಚಕ ಮತ್ತು ಪುರೋಹಿತ ಪರಿಷತ್‌ನ ಪುಂಜಾಲಕಟ್ಟೆ ವಲಯದ ಸಂಚಾಲಕರಾಗಿ ಜೇಸಿ ಸಂಸ್ಥೆಯ ನಿಕಟಪೂರ್ವ ವಲಯಾಧಿಕಾರಿಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.