ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗುಮಸ್ತ ಚಂದ್ರಹಾಸ ಎಂ. ಶೆಟ್ಟಿ ನಿವೃತ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸುದೀರ್ಘ 27 ವರ್ಷಗಳ ಕಾಲ ದ್ವಿತೀಯ ದರ್ಜೆ ಗುಮಾಸ್ತರಾಗಿ ಸೇವೆಸಲ್ಲಿಸಿದ ಚಂದ್ರಹಾಸ ಶೆಟ್ಟಿ ಅವರು ಜು. 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ .

ಮೂಲತಃ ನೆಲ್ಯಾಡಿಯವರಾಗಿದ್ದು ಇದೀಗ ಪತ್ನಿ ಸುಧಾ ಶೆಟ್ಟಿ, ಪುತ್ರಿ ವಿಧಿತ ಜೊತೆ ಗುರುವಾಯನಕೆರೆಯಲ್ಲಿ ವಾಸವಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.