ವೇಣೂರು: ಅಕ್ರಮ ಒಳನುಸುಳುಕೋರರನ್ನು ತಡೆಯುವಂತೆ ಆಗ್ರಹಿಸಿ ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಅಕ್ರಮ ಬಾಂಗ್ಲಾದೇಶ ಒಳನುಸುಲುಕೋರರನ್ನು ದೇಶದಿಂದ ಹೊರಹೊಕಲು ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವೇಣೂರು ಪ್ರಖಂಡರಿಂದ ಮುಖ್ಯಮಂತ್ರಿಗಳಿಗೆ ವೇಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುಖಂತಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲೆ ಗೋರಕ್ಷಾ ಪ್ರಮುಖ ರಾಮ್ ಪ್ರಸಾದ್ ಮರೋಡಿ, ವೇಣೂರು ಪ್ರಖಂಡದ ಸಂಚಾಲಕ ರಕ್ಷಿತ್ ಬಜಿರೆ, ಸುರೇಶ್ ವೇಣೂರು, ಸುರೇಶ್ ಪೆರಾಡಿ, ಪ್ರಮೋದ್ ಗರ್ಡಾಡಿ, ರಾಜೇಶ್ ಮುದ್ದಾಡಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.