ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಡಂಗಡಿ: ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು  ಜು.31 ರಂದು ಸಂಘದ ಸಭಾಂಗಣದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಸರದಿ ಸಾಲಿನಲ್ಲಿ ರೂ.101.66 ಕೋಟಿ ವ್ಯವಹಾರ ನಡೆಸಿ ರೂ.8375434.38 ನಿವ್ವಳ ಲಾಭ ಗಳಿಸಿರುತ್ತದೆ. ಸದ್ರಿ ಸಾಲಿನಲ್ಲಿ ಸಂಘವು 15.58 ಕೋಟಿ ಠೇವಣಿ ಹೊಂದಿದ್ದು,  ಪಾಲು  ಬಂಡವಾಳ ರೂ.2.28 ಕೋಟಿ ಹೊಂದಿದೆ.  ವರದಿ ಸಾಲಿನಲ್ಲಿ 13.69 ಕೋಟಿ  ವರ್ಷಾಂತ್ಯಕ್ಕೆ ರೂ.17.98 ಕೋಟಿ ಹೊರ ಬಾಕಿ ಸಾಲಗಳಿದ್ದು, ಶೇ.100 ವಸೂಲಾತಿಯಾಗಿರುತ್ತದೆ. ಅಲ್ಲದೆ ಆಡಿಟ್ ವರ್ಗೀಕರಣದಲ್ಲಿ ಎ ಗ್ರೇಡ್ ಪಡೆದಿರುತ್ತದೆ ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶಂಕರ್ ಶೆಟ್ಟಿ, ನಿರ್ದೇಶಕರಾದ ನಾರಾಯಣ ಮೂಲ್ಯ, ಕೃಷ್ಣಪ್ಪ, ಸುನೀತಾ, ಶ್ರೀಧರ ಪೂಜಾರಿ, ಉಮಾವತಿ, ಲಿಯೋ ಸಿಕ್ವೇರಾ, ಅಂತೋನಿ ಫೆರ್ನಾಂಡಿಸ್, ಸಂತೋಷ್ ಶೆಟ್ಟಿ, ಕಿಶೋರ್, ಹಸೈನಾರ್, ಮುಖ್ಯಕಾರ್ಯನಿರ್ವಣಾಧಿಕಾರಿ ಸುಕೇಶಿನಿ, ವಲಯ ಮೇಲ್ವಿಚಾರಕ ಸಂದೇಶ್ , ಸಂಘದ ಸದಸ್ಯರು, ಗ್ರಾಮಸ್ಥರು, ಸಂಘದ ಸಿಬ್ಬಂಸಿವರ್ಗದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.