ಕಳೆಂಜ ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳೆಂಜ: ಬಿಜೆಪಿ ಕಳೆಂಜ 174ನೇ ಬೂತ್ ಸಮಿತಿ ವತಿಯಿಂದ ಪಾಲೆಂಜ ಭಜನಾ ಮಂದಿರದಿಂದ ಶಿಬರಾಜೆ, ಪಾದೆವರೆಗೆ ರಸ್ತೆಯ ಬದಿ ಇರುವ ಕಳೆಗಿಡಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನೆರವೇರಿಸಲಾಯಿತು.
ಕಳೆಂಜ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರವಿಣ್ ಬಟ್ಯಾಲ್,ಕಾರ್ಯದರ್ಶಿ, ಪ್ರವೀಣ್ ಮೂಗೀಲ್ದಪಲೀಕೆ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಸಂತೋಷ್ ಕುಮಾರ್ ಜೈನ್ ವಳಂಬಲ, ಮಹಾಶಕ್ತಿ ಕೇಂದ್ರ ಪ್ರಮುಖ್ ಧನಂಜಯ ಗೌಡ, ಗ್ರಾ.ಪಂ ಮಾಜಿ ಸದಸ್ಯೆ ಗುಲಾಬಿ ನಾಯ್ಕ ಕುಕ್ಕಜೆ, ಗ್ರಾ.ಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಯುವ ಮೋರ್ಚಾದ ಅಧ್ಯಕ್ಷ ಹರೀಶ್ ವಳಗುಡ್ಡೆ, ಶಾಲೆತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ನಾಯ್ಕ ಕುಕ್ಕಜೆ,ಸುಧೀಂದ್ರ ಜೈನ್ ಪರಪ್ಪುಗುತ್ತು, ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಗಂಗಾಧರ ಗೌಡ ಪಲ್ಲದಮೂಲೆ, ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಶ್ರಮದಾನದಲ್ಲಿ ಸಹಕರಿಸಿದರು.

ಈ ವೇಳೆ ಶಿಬರಾಜೆ ನಾಟಿ ವೈದ್ಯ ರಮನಾಥ ರೈಯವರು ಧನ ಸಹಾಯ ನೀಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.