ಬಂಗಾಡಿ ಶಾಲಾ ಶಿಕ್ಷಕಿ ಹರಿಣಾಕ್ಷಿ ಕೆ.ಎ. ರವರಿಗೆ ಶ್ರದ್ಧಾಂಜಲಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬಂಗಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ, ಲಾಯಿಲ ಕರ್ನೋಡಿ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ್ ಎಂ. ರವರ ಪತ್ನಿ ಜು.14 ರಂದು ನಿಧನರಾದರು.

ಮೃತರ ಶ್ರದ್ಧಾಂಜಲಿ ಸಭೆ ಜು.28 ರಂದು ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದಲ್ಲಿ ನಡೆಯಿತು. ಬಂಗಾಡಿ ವಲಯದ ಸಿ.ಆರ್.ಪಿ ರಮೇಶ್, ಸಮನ್ವಯಧಿಕಾರಿ ಶಂಭು ಶಂಕರ್, ವಿವಿಧ ಶಾಲಾ ಶಿಕ್ಷಕರು, ಮೃತರ ಕುಟುಂಬ ವರ್ಗದವರು ಹಾಜರಿದ್ದು ಶ್ರದ್ಧಾಂಜಲಿ ಅರ್ಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.