ನ್ಯಾಯತರ್ಫು ಅನಾರೋಗ್ಯಕ್ಕೊಳಗಾದ ಮೋಹಿನಿ ರೈ ಗೆ ವಿಲ್ ಚೇರ್ ವಿತರಣೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಫು : ಇಲ್ಲಿಯ ಜಾರಿಗೆಬೈಲು ಸಮೀಪದ ಅನಾರೋಗ್ಯ ಪೀಡಿತ ಮೋಹಿನಿ ರೈ ಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಿಲ್ ಚೇರ್ ನೀಡಲಾಯಿತು.

ಮೋಹಿನಿ ರೈ ಯವರು 2 ಕಾಲುಗಳು ಊದಿಕೊಂಡಿದೆ. ಸುಮಾರು ಮೂರು-ನಾಲ್ಕು ವರ್ಷಗಳಿಂದ ಹಲವಾರು ಆಸ್ಪತ್ರೆಯಲ್ಲಿ ಲಕ್ಷಕ್ಕೂ ಹೆಚ್ಚಿನ ಹಣವನ್ನು ವ್ಯಯಮಾಡಿ ಚಿಕಿತ್ಸೆ ಪಡೆದರು. ನರಗಳ ದೌರ್ಬಲ್ಯದಿಂದ 2 ಕಾಲುಗಳಲ್ಲಿ ನಡೆದಾಡಲು ಕಷ್ಟವಾಗಿದ್ದು ಮಲಗಿದ ಸ್ಥಿತಿಯಲ್ಲಿ ಇದ್ದಾರೆ. ಪತಿ ಕೂಲಿ ಕೆಲಸವನ್ನು ಮಾಡಿ ಪತ್ನಿ ,ಮಕ್ಕಳ ಹಾಗೂ ಮನೆಯನ್ನು ನಡೆಸಲು ಕಷ್ಟವಾಗಿದೆ. ಮೋಹಿನಿ ರೈ ಕುಟುಂಬ ಶ್ರೀ ಕ್ಷೇತ್ರ ಧ.ಗ್ರಾ.ಯೋ.ಸ್ವಸಹಾಯ ಸಂಘದ ಸದಸ್ಯರಾಗಿದ್ದು, ಇವರ ಕಷ್ಟದ ಜೀವನವನ್ನು ತಿಳಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯನ್ ವಿಲ್ ಚೇರ್ ವಿತರಣೆ ಮಾಡಿ ಅನಾರೋಗ್ಯ ಪೀಡಿತರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಮತ್ತು ವಲಯ ಮೇಲ್ವಿಚಾರಕ ಹರೀಶ್ ಗೌಡ, ಪತಿ ಹರೀಶ್ ರೈ ಮತ್ತು ಮಗಳು ಪ್ರಮೀತ ರೈ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.