ಬಳಂಜ ಗ್ರಾಮದ ಪರರಮಜಲು ನಿವಾಸಿ ಸುವರ್ಣಮ್ಮ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ ಗ್ರಾಮದ ಪರರಮಜಲು ಮನೆಯ ಸುವರ್ಣಮ್ಮ (69ವ) ಅಲ್ಪಕಾಲದ ಅಸೌಖ್ಯದಿಂದ ಜು.22 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನವರಾಗಿದ್ದು, ಇತ್ತೀಚೆಗೆ ಬಳಂಜದಲ್ಲಿ ಜಾಗ ಖರೀದಿಸಿ ವ್ಯಾಸ್ತವ್ಯ ಹೊಂದಿದ್ದರು.

ಮೃತರು ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಬಳಂಜ ಗ್ರಾ.ಪಂ ಸದಸ್ಯ ರವೀಂದ್ರ ಬಿ. ಅಮೀನ್ ಸೇರಿದಂತೆ ನಾಲ್ಕೂರು ತೋಟದಪಲ್ಕೆಯ ಯುವಕರು ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.