ಕೃಷಿಯಂತ್ರ ಧಾರೆಯಿಂದ ನೇಜಿ ನಾಟಿ ಕಾರ್ಯಕ್ಕೆ ಡಾ| ಬಿ. ಯಶೋವರ್ಮ ದಂಪತಿಯಿಂದ ಚಾಲನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನಿಂದ ನಡೆಸಲ್ಪಡುವ ಕೃಷಿಯಂತ್ರಧಾರೆಯಿಂದ ಉಜಿರೆ ಡಾ| ಬಿ.ಯಶೋವರ್ಮ ರವರ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ ಜು. 22ರಂದು ನಡೆಯಿತು.

ಡಾ| ಬಿ.ಯಶೋವರ್ಮ ಮತ್ತು ಶ್ರೀಮತಿ ಸೋನಿಯ ಯಶೋವರ್ಮ ದಂಪತಿ ಕೃಷಿಯಂತ್ರಧಾರೆಯಿಂದ ನೇಜಿ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ವಿಭಾಗದ ಯೋಜನಾಧಿಕಾರಿ ಅಶೋಕ್, ಕೃಷಿಯಂತ್ರದಾರೆ ವಿಭಾಗದ ವ್ಯವಸ್ಥಾಪಕ ಸಚಿನ್, ರತ್ನಮಾನಸದ ಕಾರ್ಯಪಾಲಕ ಯತೀಶ್, ಕೃಷಿ ಮೇಲ್ವಿಚಾರಕ ಹರಿಪ್ರಸಾದ್, ಕೃಷಿ ವಿಭಾಗದ ಮೆಕ್ಯಾನಿಕಲ್ ಇಂಜಿನಿಯರ್ ರಾಧಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.