ಬೆಳ್ತಂಗಡಿ: ರಿಬ್ಬನ್ಸ್ ಆಂಡ್ ಬಲೂನ್ಸ್ ಶಾಖೆ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮುಂಬಯಿಯು ಪ್ರಖ್ಯಾತ ಕೇಕ್ ತಯಾರಿಕಾ ಸಂಸ್ಥೆ ರಿಬ್ಬನ್ಸ್ ಆಂಡ್ ಬಲೂನ್ಸ್‌ನ ನೂತನ ಶಾಖೆಯು ಜು.15 ರಂದು ಬೆಳ್ತಂಗಡಿಯ ಶ್ರೀ ಕತ್ಯಾಯಿನಿ ಬಿಲ್ಡಿಂಗ್‌ನ ನೆಲ ಮಹಡಿಯಲ್ಲಿ ಆರ್.ಆರ್. ಎಂಟರ್‌ಪ್ರೈಸಸ್ ಸಂಸ್ಥೆಯಡಿಯಲ್ಲಿ ರಾಯನ್ ಪಿಂಟೊ ಮತ್ತು ರಿಚರ್ಡ್ ವಾಲ್ಟರ್ ಡಿಕೋಸ್ಟಾ ಇವರ ಪಾಲುದಾರಿಕೆಯಲ್ಲಿ ಶುಭಾರಂಭಗೊಂಡಿತು.
ಮಾತೃ ಸಂಸ್ಥೆ ಬೈಕಂಪಾಡಿಯ ನವದುರ್ಗಾ ಫುಡ್ ಪ್ರೊಡಕ್ಟ್ಸ್‌ನ ಆಡಳಿತ ನಿರ್ದೇಶಕ ಗುಣಪಾಲ್ ಶೆಟ್ಟಿ ರಿಬ್ಬನ್ ಕಟ್ಟಿಂಗ್ ನೆರವೇರಿಸಿದರು.
ನೂತನ ಶಾಖೆಯನ್ನು ಸೆವರಿನ್ ಡಿ ಕೋಸ್ಟಾ ಹಾಗೂ ಐಡಾ ಪಿಂಟೋ ಅವರು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನವದುರ್ಗಾ ಕಂಪೆನಿಯ ಪರವಾಗಿ ಪ್ರಾಂಚೈಸಿ ಆಡಿಟರ್ ಜಿತೇಶ್ ಶೆಟ್ಟಿ, ಸೈಟ್ ಸೂಪರ್‌ವೈಸರ್ ಮಂಜುನಾಥ್ ಶೆಟ್ಟಿ, ಶಿರ್ತಾಡಿ ಜೆನಿಟ್ ಮೇರಿ ಟ್ರಾನ್ಸ್‌ಪೋರ್ಟ್‌ನ ಜೆರಾಲ್ಡ್ ಪಿರೇರಾ, ರಿಯಾನಾ ಡಿ ಕೋಸ್ಟಾ, ರಿಲೀನಾ ಡಿ ಕೋಸ್ಟಾ ಮೊದಲಾದವರು ಉಪಸ್ಥಿತರಿದ್ದರು.
ಬೆಳ್ತಂಗಡಿ ಶಾಖೆಯ ಪಾಲುದಾರರಾದ ರಾಯನ್ ಪಿಂಟೊ ಮತ್ತು ರಿಚರ್ಡ್ ವಾಲ್ಟರ್ ಡಿ ಕೋಸ್ಟಾ ಸ್ವಾಗತಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.