ತೈಲ ಬೆಲೆ ಏರಿಕೆಯನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳಿಂದ ಬೃಹತ್ ಪ್ರತಿಭಟನಾ ಯಾತ್ರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ ಪಿ.ಸಿ ಪೈ ಪೆಟ್ರೋಲ್ ಬಂಕ್ ಬಳಿಯಿಂದ ಬೆಳ್ತಂಗಡಿ ಹಳೆಕೋಟೆಯ ಮಹಾವೀರ ಸರ್ವೀಸ್ ಸ್ಟೇಷನ್‌ವರೆಗೆ ಬೃಹತ್ ಸೈಕಲ್ ಜಾಥಾ ಮತ್ತು ಪಾದಯಾತ್ರೆ

ಬೆಳ್ತಂಗಡಿ: ದೇಶದಾದ್ಯಂತ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಜನರ ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ಗಣನೀಯವಾಗಿ ಏರುತ್ತಿದ್ದು, ಬೆಲೆ ಏರಿಕೆಯನ್ನು ವಿರೋಧಿಸಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ವತಿಯಿಂದ ಜು.7 ರಂದು ಬೃಹತ್ ಪ್ರತಿಭಟನಾ ಯಾತ್ರೆ, ಸೈಕಲ್ ಜಾಥಾ ಮತ್ತು ಪಾದಯಾತ್ರೆ ನಡೆಯಿತು.

ಉಜಿರೆ ಪಿ.ಸಿ ಪೈ ಪೆಟ್ರೋಲ್ ಬಂಕ್ ಬಳಿಯಿಂದ ಪ್ರಾರಂಭಗೊಂಡು ಬೆಳ್ತಂಗಡಿ ಹಳೆಕೋಟೆಯ ಮಹಾವೀರ ಸರ್ವೀಸ್ ಸ್ಟೇಷನ್‌ವರೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಸೈಕಲ್ ಜಾಥಾ ಮತ್ತು ಪಾದಯಾತ್ರೆ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ವಸಂತ ಬಂಗೇರ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್, ನ.ಪಂ ಸದಸ್ಯರಾದ ಜಗದೀಶ್ ಡಿ, ತಾ.ಪಂ ಮಾಜಿ ಸದಸ್ಯರಾದ ವಿ.ಟಿ ಸೆಬಾಸ್ಟಿಯನ್, ವಿನ್ಸೆಂಟ್ ಡಿ,ಸೋಜಾ, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ವಕ್ತಾರರಾದ ನ್ಯಾಯವಾದಿ ಮನೋಹರ ಇಳಂತಿಲ, ಕೇಶವ ಪಿ ಬೆಳಾಲು, ಎಸ್.ಸಿ ಘಟಕದ ಅಧ್ಯಕ್ಷ ಬಿ.ಕೆ ವಸಂತ, ಮಾಜಿ ಅಧ್ಯಕ್ಷ ಚಂದು ಎಲ್, ಪ್ರಭಾಕರ ಶಾಂತಿಕೋಡಿ, ರವಿ ಇಂದಬೆಟ್ಟು, ಬೇಬಿ ಸುವರ್ಣ ಮಾಲಾಡಿ,  ಅಶ್ರಫ್ ನೆರಿಯ, ರಾಜಶೇಖರ್ ಶೆಟ್ಟಿ, ಸುಬ್ರಹ್ಮಣ್ಯ ಶಬರಾಯ ಕೊಕ್ಕಡ, ಮಂಜುನಾಥ ಕಾಮತ್, ದಿನೇಶ್ ಗೌಡ ಬೆಳಾಲು, ಬಾಲಕೃಷ್ಣ ಗೌಡ ಉಜಿರೆ, ಶ್ರೀಧರ ಪೂಜಾರಿ ಉಜಿರೆ, ಭರತ್ ಇಂದಬೆಟ್ಟು, ಲಕ್ಷ್ಮಣ ಗೌಡ ಇಂದಬೆಟ್ಟು, ಅರೆಕ್ಕಲ್ ಮಮ್ಮುಕುಂಞಿ, ಪ್ರವೀಣ್ ನಡ, ಮಧುಕರ್ ಸುವರ್ಣ, ಶಾಲಿನಿ ಮುಂಡಾಜೆ, ನಾಮದೇವ ರಾವ್, ಜಯಂತ್ ಓಣ್ಯಾಲು, ಆಯೂಬ್ ಬಿ.ಕೆ ತಣ್ಣೀರುಪಂತ, ಜಯವಿಕ್ರಮ್ ಕಲ್ಲಾಪು, ರಾಮಾಚಾರಿ, ಸತೀಶ್ ಶೆಟ್ಟಿ ದೊಡ್ಡಮನೆ, ಚಾರ್ಮಾಡಿ ಹಸನಬ್ಬ, ಇಸುಬು, ನಿತ್ಯಾನಂದ ರೈ,ಕಾಂಗ್ರೆಸ್ ಪಕ್ಷದ ಪ್ರಮುಖರು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.