ಬೆಳ್ತಂಗಡಿ ಮೂಲದ ಸಹೋದರಿಬ್ಬರ ಸೇರಿ ಮೂವರು ಸ್ಥಳದಲ್ಲೇ ಸಾವು ಓರ್ವ ಸ್ಥಿತಿ ಚಿಂತಾಜನಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ಬೆಳ್ತಂಗಡಿ: ಕಳೆಂಜ ಗ್ರಾಮದ ಬಟ್ಯಾಲು ದಿ. ಗಣಪಯ್ಯ ಗೌಡರ ಪುತ್ರರಾದ ಜಯಪ್ರಕಾಶ್ ಹಾಗೂ ಯೋಗೀಶ್ ಹಾಸನದ ಬೈಪಾಸ್ ಬಳಿ ಜೂನ್ 19ರಂದು ನಡೆದ ಕಾರು ಲಾರಿ ಡಿಕ್ಕಿಯಲ್ಲಿ ಮೃತಪಟ್ಟದ್ದು.. ಇವರೊಂದಿಗೆ ಇನ್ನೊಬ್ಬರು ಮೃತಪಟ್ಟಿದ್ದಾರೆ.

 

ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕಳೆಂಜ ಗ್ರಾಮದ ಬಟ್ಯಾಲು ಗಣಪಯ್ಯ ಗೌಡರು. ಮೂರು ವರ್ಷದ ಹಿಂದೆ ಮೃತಪಟ್ಟಿದ್ದು. ನಂತರ ತಾಯಿಯೊಂದಿಗೆ ಮಕ್ಕಳಾದ ಜಯಪ್ರಕಾಶ್ ಯೋಗೀಶ್ . ಚೈತ್ರ ಅಜ್ಜ ಮನೆಯಲ್ಲಿ ಇಂದಬೆಟ್ಟು ಗ್ರಾಮದ ಕುತ್ರ ಬೆಟ್ಟು ರಾಮಣ್ಣಗೌಡರ ಮನೆಯಲ್ಲಿ ವಾಸಿಸುತ್ತಿದ್ದರು. ಜಯಪ್ರಕಾಶ್ ಬೆಂಗಳೂರಿನಲ್ಲಿ ಎಲೆಕ್ಟ್ಷನ್ ಆಗಿದ್ದು. ಯೋಗೀಶ್ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ತನ್ನ ಸ್ವಂತ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದು

 

 

ಅವರು ಹಿಂತಿರುಗು ವೇಳೆಯಲ್ಲಿ ಜೂನ್ 19ರಂದು ರಾತ್ರಿ 8:45 ಹೊತ್ತಿಗೆ ಹಾಸನದ ಬೈಪಾಸ್ ಬಳಿ ಲಾರಿಗೆ ಇಂದಿನಿಂದ ಡಿಕ್ಕಿಯಾಗಿ ಯೋಗೀಶ್ ಜಯಪ್ರಕಾಶ್ ಸೇರಿದಂತೆ ಇನ್ನೊಬ್ಬರು ಮೃತಪಟ್ಟಿದ್ದು. ಇನ್ನೊರವರ ಸ್ಥಿತಿ ಚಿಂತಾಜನಕವಾಗಿದೆ. ಅವರ ಇನ್ನೂ ಗುರುತು ಪತ್ತೆಯಾಗಿಲ್ಲ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.