ಹಾಸನದಲ್ಲಿ ಲಾರಿ ಕಾರ್ ಅಪಘಾತ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನ ಯುವಕರಿಬ್ಬರ ದುರ್ಮರಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಹಾಸನ ಬಳಿ ಲಾರಿ ಮತ್ತು ಕಾರ್ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನ ಯುವಕರಿಬ್ಬರು ಮೃತಪಟ್ಟ ಘಟನೆ ಇಂದು ಸಂಜೆ (ಜೂ.19 )ನಡೆದಿದೆ.

ಯುವಕರು ಸಹೋದರರಾಗಿದ್ದು ಇಂದಬೆಟ್ಟು ಗ್ರಾಮದ ಜಯಪ್ರಕಾಶ್ ( 25 ವ) ಮತ್ತು ಯೋಗೀಶ್  ( 23 ವ) ಎಂದು ತಿಳಿದು ಬಂದಿದೆ. ಕಾರ್ ನಲ್ಲಿ ನಾಲ್ವರು ಇದ್ದು ಇಬ್ಬರ ಪರಿಚಯ ಸಿಕ್ಕದೆ ಆಸ್ಪತ್ರೆ ಗೆ ಸಾಗಿಸಲಾಗಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.