ಕಳೆಂಜ: ನಂದಗೋಕುಲ ಗೋಶಾಲೆಗೆ ಶ್ರಮದಾನದ ಮೂಲಕ ಹಟ್ಟಿ ನಿರ್ಮಾಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಕಳೆಂಜ: ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳೆಂಜ ನಂದಗೋಕುಲ ಗೋಶಾಲೆಗೆ ನೂತನ ಹಟ್ಟಿ ನಿರ್ಮಿಸಿಕೊಟ್ಟಿದ್ದು,   ಚಾರ್ಮಾಡಿ ಮತ್ತು ತೋಟತ್ತಾಡಿ ಗ್ರಾಮಗಳ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಶ್ರಮದಾನ ಮಾಡುವ ಮೂಲಕ ನಿರ್ಮಿಸಿ ಕೊಟ್ಟಿದ್ದಾರೆ.

ಶ್ರಮದಾನದಲ್ಲಿ ಪವನ್ ರಾವ್ ಚಾರ್ಮಾಡಿ, ಗಣೇಶ್ ಮಾರಂಗಾಯಿ, ಜಗದೀಶ್ ಮುಳಿದಡ್ಕ, ಸುಧೀರ್ ರಥಬೀದಿ, ವಿನೋದ್ ಮುಗುಳಿದದ್ಕ, ಸುಜಿತ್ ಬರೆಮೇಲು, ವರುಣ್ ಅಣಿಯೂರು, ಪ್ರಮೋದ್ ಹಿಮರಡ್ಡ, ನಿಸರ್ಗ ನಾರಾಯಣ ಶೆಟ್ಟಿ, ದಿನೇಶ್ ಪಂಚಪಾದೆ, ದಿವಾಕರ ಪರಪಿತ್ತಿಲು, ಪ್ರಶಾಂತ ಗೌಡ ಕಜೆ, ಜಯಾನಂದ ಡಿ., ಗ್ರಾ.ಪಂ. ಸದಸ್ಯರು ತೋಟತ್ತಾಡಿ, ತಾಲೂಕು ಗೋರಕ್ಷಾ ಪ್ರಮುಖ್, ಧನ್ಯ ದಿನೇಶ್ ಚಾರ್ಮಾಡಿ, ಇತರರು ಸೇರಿ ಶ್ರಮದಾನದಲ್ಲಿ ಪಾಲ್ಗೊಂಡು ಗೋಶಾಲೆಯವರೊಂದಿಗೆ ಸಂಪೂರ್ಣ ಸಹಕಾರ ನೀಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.