ಅಳದಂಗಡಿ: ಮಳೆಯಿಂದ ಸಂಪೂರ್ಣ ಮನೆ ಕಳೆದುಕೊಂಡ ಬಡಗಕಾರಂದೂರು ನಿವಾಸಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಯಾಗುತ್ತಿದ್ದು, ಅಳದಂಗಡಿ ಗ್ರಾ.ಪಂ ವ್ಯಾಪ್ತಿಯಲ್ಲಿಯೂ ಮುಂಗಾರುವಿನ ಆರ್ಭಟ ಮುಂದುವರೆದಿದೆ.

ಜೂ.19ರ ಬೆಳಿಗ್ಗೆ ಬೀಸಿದ ಗಾಳಿ ಮಳೆ ಬಡಗಕಾರಂದೂರು ನಿವಾಸಿ ವಾಸು ಅವರ ಮನೆ ಮೇಲೆ ಮರ ಬಿದ್ದು,  ಹಾನಿಯಾಗಿ ಸಂಪೂರ್ಣ ಮನೆ ಕಳೆದುಕೊಂಡಿದ್ದಾರೆ.

ಈ ಹಿನ್ನಲೆಯಲ್ಲಿ   ಇಲ್ಲಿನ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷರ ಹರೀಶ್ ಆಚಾರ್ಯ, ಗ್ರಾ.ಪಂ. ಅಭಿವೃದ್ಧಿಕಾರಿ , ಕಾರ್ಯದರ್ಶಿ ಹಾಗೂ ಗ್ರಾಮಕರಣಿಕ ವಿಜೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.