ಕೊಯ್ಯೂರು: ಗ್ರಾಮ ಪಂಚಾಯತ್ ಮಟ್ಟದಲ್ಲಿ ಲಸಿಕೆ ಅಭಿಯಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಯ್ಯೂರು: ಇಲ್ಲಿನ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಕೋವಿಡ್‌ -19 ಲಸಿಕಾ ಕಾರ್ಯಕ್ರಮ ಜೂ.19ರಂದು ಕೊಯ್ಯೂರು ಗ್ರಾಮ ಪಂಚಾಯತು ಸಭಾಂಗಣದಲ್ಲಿ ನಡೆಯಿತು.

ಕೊಯ್ಯುರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಮೊದಲನೇ ಬಾರಿಗೆ ಲಸಿಕೆ ಅಭಿಯಾನ ನಡೆದಿದ್ದು, ಇಲ್ಲಿನ ಗ್ರಾಮ ವಾಸಿಗಳು ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಜಗನ್ನಾಥ,  ಉಪಾಧ್ಯಕ್ಷೆ ಸುಮಿತಾ , ಶಾಸಕರ ಶ್ರಮಿಕ ಸ್ಪಂದನ ಕಛೇರಿಯ ಸೀತಾರಾಮ ಬೆಳಾಲು, ಪ್ರಮೋದ್‌, ಪಂಚಾಯತು ಸದಸ್ಯರು, ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರ, ಊರ ನಾಗರೀಕರು ಭಾಗವಹಿಸಿದ್ದರು.

ಪಂಚಾಯತು ಅಭಿವೃಧ್ಧಿ ಅಧಿಕಾರಿ ಪ್ರಕಾಶ್‌ ಎಸ್‌ ರವರು ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.