ಮೇಲಂತಬೆಟ್ಟು: ಪ್ರಕೃತಿಯ ವೈಚಿತ್ರ್ಯ, ಮೂಡಿಬಂದ ವಿಚಿತ್ರ ಅಣಬೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಪ್ರಕೃತಿಯಲ್ಲಿ ಹಲವಾರು ವೈಚಿತ್ರ್ಯಗಳು ಕಂಡು ಬಂದು ಎಲ್ಲರನ್ನು ಆಕರ್ಷಿಸುವ ವಿಸ್ಮಯಗಳನ್ನು ಆಗಾಗ ಕೇಳುತ್ತಿರುತ್ತೇವೆ.

ಇದೇ ರೀತಿಯಲ್ಲಿ ಮೇಲಂತಬೆಟ್ಟು ಗ್ರಾಮದ ಪಕ್ಕಿದಕಲ ನಿವಾಸಿ ಸುದ್ದಿ ಪತ್ರಿಕೆ ವಿತರಕರಾದ ಪ್ರಸನ್ನ ಶೆಣೈ ಅವರ ಮನೆಯ ಅಂಗಳದಲ್ಲಿ “ವಿಚಿತ್ರ ಅಣಬೆಯೊಂದು ಬೆಳೆದಿದ್ದು, ಎಲ್ಲರ ಕೂತುಹಲ ಕೆರಳಿಸಿದೆ.

ಪ್ರಕೃತಿಯಲ್ಲಿ ಏನೆಲ್ಲ ವೈವಿಧ್ಯತೆಗಳಿವೆ ಎಂಬುದಕ್ಕೆ ಈ ಅಣಬೆಯೂ ಕಾರಣವಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.