ಅರಸಿನಮಕ್ಕಿ: ಶ್ರೀ ದುರ್ಗಾ ಕ್ಲಿನಿಕ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅರಸಿನಮಕ್ಕಿ: ಇಲ್ಲಿಯ ಶಾರದಾ ವಿಲಾಸ – ಶುಭರಾಮ್ ಕಾಂಪ್ಲೆಕ್ಸ್‌ನಲ್ಲಿ ತಜ್ಞ ವೈದ್ಯೆ ಡಾ| ಹರ್ಷಿತ ಸುವಿನ್‌ರವರ ಶ್ರೀ ದುರ್ಗಾ ಕ್ಲಿನಿಕ್ ಜೂ.18 ರಂದು ಶುಭಾರಂಭಗೊಂಡಿತು.
ನೂತನ ಕ್ಲಿನಿಕ್‌ನ್ನು ಅರಸಿನಮಕ್ಕಿ ಗ್ರಾ.ಪಂ ಅಧ್ಯಕ್ಷ ನವೀನ್ ರೆಖ್ಯ ರವರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಶಕುಂತಲಾ, ಸದಸ್ಯರಾದ ಸುಧೀರ್ ಕುಮಾರ್, ಪ್ರೇಮಚಂದ್ರ, ಮಾಜಿ ಸದಸ್ಯೆ ಶಕುಂತಲಾ ಆಚಾರ್ಯ, ಹತ್ಯಡ್ಕ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಸಾಲ್ಯಾನ್ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಬಾಬು ಗೌಡ, ಶ್ರೀಮತಿ ಶೀಲಾವತಿ, ನಿವೃತ್ತ ಆರೋಗ್ಯ ನಿರೀಕ್ಷಕ ಡೊಂಬಯ್ಯ ಗೌಡ, ಕೊಕ್ಕಡ ಲಕ್ಷ್ಮೀ ಮೆಡಿಕಲ್ಸ್‌ನ ಸುವಿನ್ ಹಾಗೂ ವೈದ್ಯೆ ಡಾ| ಹರ್ಷಿತ ಸುವಿನ್ ರವರು ಸ್ವಾಗತಿಸಿ ಸತ್ಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.