ವೇಣೂರು: ಪೆಟ್ರೋಲ್-ಡೀಸೆಲ್ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ವತಿಯಿಂದ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ವೇಣೂರು, ಮೂಡುಕೋಡಿ , ಕರಿಮಣೇಲ್ – ಗ್ರಾಮ ಸಮಿತಿಯ ವತಿಯಿಂದ ವೇಣೂರು ನಮನ ಪೂಯೇಲ್ಸ್ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಜೂ.14ರಂದು ಪ್ರತಿಭಟನೆ ನಡೆಯಿತು.

 ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು ವಿಧಾನ ಪರಿಷತ್ ಶಾಸಕ  ಕೆ ಹರೀಶ್ ಕುಮಾರ್ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದು, ಜನ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾನಾಡಿದರು.

ಈ ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಧರೆಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ತಾ.ಪಂ. ಮಾಜಿ ಸದಸ್ಯ ದೇಜಪ್ಪ ಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಹಿರಿಯ ಪ್ರಮುಖರು ಪ್ರಭಾಕರ ಹೆಗ್ಡೆ ಹಾಟ್ಟಾಜೆ, ಕರಿಮನೆಲ್ ಗ್ರಾಮ ಸಮಿತಿ ಯ ಅರವಿಂದ್ ಶೆಟ್ಟಿ, ಅಶ್ರಫ್, ಬಜಿರೆ ಗ್ರಾಮ ಸಮಿತಿ ಯ ಅಧ್ಯಕ್ಷರು ಸತೀಶ್ ಕಜ್ಜಿಪಟ್ಟ, ವೇಣೂರು ಗ್ರಾಮದ ದಯಾನಂದ, ಮೂಡುಕೋಡಿ ಗ್ರಾಮ ಸಮಿತಿ ಅಧ್ಯಕ್ಷರು ಸುದರ್ಶನ್ ಕೊಳಂಗಜೆ ಗುತ್ತು ಮತ್ತು ಹಿರಿಯ ಕಿರಿಯ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.