ಕೊಯ್ಯೂರು: ಗ್ರಾ.ಪಂ ವತಿಯಿಂದ ಪಡಿತರ ಹಾಗೂ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಯ್ಯೂರು: ಇಲ್ಲಿನ ಗ್ರಾಮಪಂಚಾಯತ್ನ ವತಿಯಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟ ಅಣ್ಣಿ ಹಾಗೂ ಅವರ ತಾಯಿ ನೀಲಮ್ಮ ಇವರ ಕುಟುಂಬಕ್ಕೆ ಪಡಿತರ ಜೂ.12ರಂದು ವಿತರಣೆ ಮಾಡಲಾಯಿತು.

ಇಲ್ಲಿನ  ಗ್ರಾ.ಪಂ. ಅಧ್ಯಕ್ಷ  ಜಗನ್ನಾಥ ಅವರ ನೇತೃತ್ವದಲ್ಲಿ ಅವರ ಜೀವನ ನಿರ್ವಹಣೆಗೆ ನೆರವಾಗಬೇಕೆಂಬ ದೃಷ್ಟಿಯಿಂದ ದಾನಿಗಳನ್ನು ಸಂಪರ್ಕಿಸಿ ಹಣವನ್ನು ಸಂಗ್ರಹಿಸಿದ್ದು,  ದಾನಿಗಳ ಸಹಾಯ ಹಸ್ತದಿಂದ ಸಂಗ್ರಹವಾದ 13,500 ರೂ. ಸಹಾಯಧನವನ್ನು ಚಿಂಕ್ರ ಇವರಿಗೆ ಹಸ್ತಾಂತರಿಸಲಾಯಿತು,

ಈ ವೇಳೆ ಉಪಾಧ್ಯಕ್ಷೆ ಸುನೀತಾ, ಅಭಿವೃದ್ಧಿ ಅಧಿಕಾರಿಗಳು, ಸದಸ್ಯರುಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.