ನಾರಾವಿ: ಒಂಭತ್ತು ಗಂಟೆ ಬಳಿಕವೂ ವ್ಯಾಪಾರ ನಿರತರಾಗಿದ್ದ ಅಂಗಡಿ ಮಾಲಕರಿಗೆ ದಂಡ ಹಾಕಿದ ಪಂ. ಅಭಿವೃದ್ಧಿ ಅಧಿಕಾರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ನಾರಾವಿ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ  ಕುತ್ಲೂರು ಗ್ರಾಮದಲ್ಲಿ  ನಿಗದಿತ ಅವಧಿ ಮೀರಿ ಒಂಭತ್ತು ಗಂಟೆ  ಬಳಿಕವೂ ಕೆಲವೊಂದು ತರಕಾರಿ ಅಂಗಡಿಗಳು  ತೆರೆದಿದ್ದು, ವ್ಯಾಪಾರ ನಿರತವಾಗಿದ್ದ  10 ಕ್ಕೂ ಅಧಿಕ ಅಂಗಡಿ ಮಾಲಕರಿಗೆ ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸಿಬ್ಬಂದಿ  ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ನಾಳೆಯಿಂದ  ಜಿಲ್ಲಾಡಳಿತದ ನಿಯಮದಂತೆ ಅಗತ್ಯ ವಸ್ತುಗಳ ಖರೀದಿಗೆ ಬೆ.6 ರಿಂದ 9 ವರೆಗೆ ಮಾತ್ರ ಅಂಗಡಿ ಮುಗ್ಗಟ್ಟುಗಳನ್ನು ತೆರೆಯುವಂತೆ ಆದೇಶಿಸಿದ್ದು, ಬಳಿಕ ತೆರೆಯುವ ಅಂಗಡಿ ಮಾಲಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.