ಉಜಿರೆ ಭಾರತ್ ಆಯರ್ನ್ ವರ್ಕ್ ನ ಬಿ. ಪಿ. ಬಾಳಿಗರ ತಾಯಿ ಭಾರತಿ ಬಾಳಿಗಾ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಉಜಿರೆ:  ಮಡಂತ್ಯಾರ್ ಬಾಳಿಗಾ ನಿವಾಸಿ ದಿ. ಮಂಜುನಾಥ್ ಬಾಳಿಗಾರ ಪತ್ನಿ ಭಾರತಿ ಬಾಳಿಗಾ (93.ವ) ರವರು ಜೂನ್. 9 ರಂದು ನಿಧನರಾದರು.

ಮೃತರು ನಾಲ್ಕು ಗಂಡು ಮಕ್ಕಳಾದ ಉಜಿರೆಯ ಹಿರಿಯ ಉದ್ಯಮಿ ಭಾರತ್ ಆಯರ್ನ್ ವರ್ಕ್ ನ ಮಾಲಕ ಬಿ. ಪಾಂಡುರಂಗ ಬಾಳಿಗ, ಮಡಂತ್ಯಾರ್ ನ ವ್ಯಾಪಾರಿ ವಸಂತ ಬಾಳಿಗಾ, ನಿವೃತ್ತ ಬ್ಯಾಂಕ್ ಮೆನೇಜರ್ ಸದಾಶಿವ ಬಾಳಿಗಾ, ಮಡಂತ್ಯಾರ್ ನ ಇನ್ನೋರ್ವ ವ್ಯಾಪಾರಿಯಾದ ವೆಂಕಟರಮಣ ಬಾಳಿಗ ಹಾಗೂ 4 ಪುತ್ರಿಯರಾದ ಲಲಿತ ಶೆಣೈ, ಲತಾ ಶೆಣೈ, ರಾಗಿಣಿ ನಾಯಕ್, ಸರೋಜಿನಿ ಕಿಣಿ, ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.