ಇಂದಬೆಟ್ಟು ನವಭಾರತ್ ಗೆಳೆಯರ ಬಳಗದಿಂದ ಸೇವಾ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳೆಂಜ ನಂದಗೋಕುಲ ಗೋಶಾಲೆ ಮತ್ತು ಸೌತಡ್ಕದ ಕಾಮಧೇನು ಗೋಶಾಲೆಗೆ ಹಸಿ ಹುಲ್ಲು ಹಸ್ತಾಂತರ

ಶಿಶಿಲೇಶ್ವರ ದೇವಸ್ಥಾನದ ಮತ್ಸ್ಯಗಳಿಗೆ ಆಹಾರ ವಿತರಣೆ

ಇಂದಬೆಟ್ಟು: ಲಾಕ್‌ಡೌನ್ ಹಿನ್ನೆಲೆಯಲ್ಲಿ ನವ ಭಾರತ್ ಗೆಳೆಯರ ಬಳಗ ಕಲ್ಲಾಜೆ-ಇಂದಬೆಟ್ಟು ಇದರ ವತಿಯಿಂದ ಕಳೆಂಜ ನಂದಗೋಕುಲ ಗೋಶಾಲೆ(2 ಲೋಡ್ ಪಿಕಪ್)ಮತ್ತು ಸೌತಡ್ಕ ಕ್ಷೇತ್ರದ ಕಾಮಧೇನು ಗೋಶಾಲೆಗೆ(1ಲೋಡ್ ಪಿಕಪ್) ಹಸಿಹುಲ್ಲು ಹಾಗೂ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಮತ್ಸ್ಯಗಳಿಗೆ ಆಹಾರ ಹಸ್ತಾಂತರ ಸೇವಾ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ನವ ಭಾರತ್ ಗೆಳೆಯರ ಬಳಗದ ಗೌರವಾಧ್ಯಕ್ಷ ಅರುಣ್ ಕುಮಾರ್, ಅಧ್ಯಕ್ಷ ಶ್ರೀಕಾಂತ್ ಎಸ್ ಇಂದಬೆಟ್ಟು, ಕಾರ್ಯದರ್ಶಿ ನವೀನ್ ನಡುಗುಡ್ಡೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ, ಉಪಾಧ್ಯಕ್ಷ ಶ್ರೀಧರ್ ಗುಡಿಗಾರ್ ನಾವೂರು ಹಾಗೂ ನವ ಭಾರತ್ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.