ವಿದೇಶದ ಗ್ಯಾಸ್ ಡ್ರಿಲ್ಲಿಂಗ್ ಕಂಪೆನಿ ಉದ್ಯೋಗಿ ವಿಜಯ ಕುಮಾರ್ ಸೇವಾ ನಿವೃತ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ರಾಮನಗರ ನಿವಾಸಿ ವಿಜಯ ಕುಮಾರ್‌ರವರು ಭಾರತ ಹಾಗೂ ಮಧ್ಯ ಪ್ರಾಚ್ಯ ದೇಶಗಳಾದ ಒಮಾನ್, ಸೌದಿ ಅರೇಬಿಯಾ, ಬೆಹರೈನ್ ಹಾಗೂ ಕುವೈತ್ ದೇಶಗಳಲ್ಲಿ ಆಯಿಲ್ ಹಾಗೂ ಗ್ಯಾಸ್ ಡ್ರಿಲ್ಲಿಂಗ್ ಕಂಪೆನಿಗಳಲ್ಲಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೇ.31 ರಂದು  ಸೇವಾ ನಿವೃತ್ತಿ ಹೊಂದಲಿದ್ದಾರೆ.

ಇವರು ತಮ್ಮ ಸೇವಾ ಅವಧಿಯಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು  ಪಡೆದಿದ್ದು, ಬೆಳ್ತಂಗಡಿಯ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾಗಿ, ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ವಾಣಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇವರು ಬೆಳ್ತಂಗಡಿಯ ರಾಮನಗರದಲ್ಲಿ ಪತ್ನಿ ಶ್ರೀಮತಿ ವಾಣಿಶ್ರೀ, ಇಬ್ಬರು ಮಕ್ಕಳಾದ ಸ್ವಾತಿ, ಸ್ವಸ್ತಿಕ್ ರೊಂದಿಗೆ ವಾಸ್ತವ್ಯವಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.