ತಾಲೂಕಿನ ಅಂಬುಲೆನ್ಸ್ ಚಾಲಕರದೊಂದಿಗೆ ಸಭೆ ಶಾಸಕರ ಸಭೆ: ಸೋಂಕಿತರ ನೆರವಿಗೆ ಅಂಬುಲೆನ್ಸ್ ಸೇವೆ ಸದಾ ಸಿದ್ಧವಿರುವಂತೆ ವಿನಂತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:  ಕೋವಿಡ್ ಸೋಂಕಿತ ಪೀಡಿತರಿಗೆ ತ್ವರಿತವಾಗಿ ಅಂಬುಲೆನ್ಸ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಶಾಸಕ ಹರೀಶ್ ಪೂಂಜ ಅವರು ತಾಲೂಕಿನ ಅಂಬುಲೆನ್ಸ್ ಚಾಲಕರದೊಂದಿಗೆ ಸಭೆ ನಡೆಸಿದ್ದು,  ಸೋಂಕಿತರ ನೆರವಿಗೆ ಅಂಬುಲೆನ್ಸ್ ಸೇವೆ ಸದಾ ಸಿದ್ಧವಿರುವಂತೆ ವಿನಂತಿಸಲಾಯಿತು.

ಈ ಹಿನ್ನಲೆಯಲ್ಲಿ  18ಕ್ಕೂ ಹೆಚ್ಚು ಅಂಬುಲೆನ್ಸ್ ಗಳನ್ನು ಗ್ರಾಮ ವಾರು ವಿಂಗಡಿಸಿದ್ದು, ಪ್ರತಿಯೊಂದು ಗ್ರಾಮೀಣ ಪ್ರದೇಶದ ಎಲ್ಲಾ ಭಾಗಗಳಿಗೂ ಅಂಬುಲೆನ್ಸ್ ಸೇವೆ ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ.  ಜೊತೆಗೆ ತಾಲೂಕು ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ಗೆ ವಿಶೇಷ ಆಂಬುಲೆನ್ಸ್ ಗಳನ್ನು ನಿಗದಿಪಡಿಸಲಾಗಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸೇವೆ ಅಗತ್ಯವಿದ್ದರೆ ಶ್ರಮಿಕ ಸ್ಪಂದನ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಕೇಳಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.