ಮರೋಡಿ: ಗುಡುಗು ಗಾಳಿ ಸಹಿತ ಭಾರೀ ಮಳೆ, ಸಿಡಿಲು ಬಡಿದು ದನ ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಗುಡುಗು ಗಾಳಿ ಸಹಿತ ಭಾರೀ ಮಳೆಯಾಗಿದ್ದು,  ಸಿಡಿಲು ಬಡಿದು ದನವೊಂದು ಸ್ಥಳದಲ್ಲಿಯೇ ಮೃತಪಟ್ಟಿದೆ.

ಮೆ.5ರಂದು ಕೆಲವೆಡೆ ಸುರಿದ ಭಾರೀ ಮಳೆಗೆ  ನಾನಾ ಕಡೆ ಹಾನಿಯಾದ  ಕುರಿತು ವರದಿಯಾಗಿದ್ದು, ಮರೋಡಿ ಗ್ರಾಮದ ಕುಡ್ಕರಬೆಟ್ಟು ಯಶೋಧರ ಬಂಗೇರ  ಅವರ ಮನೆಗೆ ಸಿಡಿಲು ಬಡಿದು ದನವೊಂದು ಸ್ಥಳದಲ್ಲಿಯೇ ಮೃತಪಟ್ಟಿದೆ. ಅಲ್ಲದೇ ವಿದ್ಯುತ್ ಉಪಕರಣ ಗಳಿಗೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಇದೇ ಪರಿಸರದ ಮತ್ತೋರ್ವ ನಿವಾಸಿ ಬೋಜ ಪೂಜಾರಿಯವರ ಮನೆಗೂ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.