ಬೆಳ್ತಂಗಡಿ: ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಶ್ರಮಿಕ ಸ್ಪಂದನಾ ಕೇಂದ್ರ ಪ್ರಾರಂಭಿಸಿದ ಶಾಸಕರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಬೆಳ್ತಂಗಡಿ: ರಾಜ್ಯದಲ್ಲಿ ಹರಡುತ್ತಿರುವ ಕೋವಿಡ್-19 2ನೇ ಅಲೆಯ ದುಷ್ಪರಿಣಾಮಗಳನ್ನು ಮನಗಂಡು, ತಾಲೂಕಿನ ಶಾಸಕ ಹರೀಶ್ ಪುಂಜಾ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯಕರ್ತರನ್ನು ಒಳಗೊಂಡ ಶ್ರಮಿಕ ಸ್ಪಂದನಾ ಕೇಂದ್ರವನ್ನು ತೆರೆದಿದ್ದು, ಕೋವಿಡ್ ತಂಡವನ್ನು ರಚಿಸಿದ್ದಾರೆ.

ಸಾರ್ವಜನಿಕರು ಸಹಾಯವಾಣಿ ಮಾಹಿತಿ, ಆಸ್ಪತ್ರೆ, ಅಂಬುಲೆನ್ಸ್, ವ್ಯಾಕ್ಸಿನೇಷನ್, ವೆಂಟಿಲೇಟರ್, ಆಯುಷ್ಮಾನ್, ಅಭಿಯಾನ  ಹಾಗೂ ಶವ ಸಂಸ್ಕಾರ ಮಾಹಿತಿಗೆ ಸಂಬಂಧಿಸಿದಂತೆ  ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

  • ಸಹಾಯವಾಣಿ ಮಾಹಿತಿ

ಸೀತಾರಾಮ್ ಎಂ: 9008161300

ಮಂಜುನಾಥ್ ಎಂ: 9901212207

  • ಆಸ್ಪತ್ರೆ ಮಾಹಿತಿ

ಗಣೇಶ್ ನಾವುರ: 9980887524

ಶರತ್ ಬೆಳ್ತಂಗಡಿ: 9535439440

  • ಅಂಬುಲೆನ್ಸ್ ಮಾಹಿತಿ

ರಾಜೇಶ್ ಶೆಟ್ಟಿ ಲಾಯಿಲ: 9449269393

ಚಂದ್ರರಾಜ್ :9448548697

  • ವ್ಯಾಕ್ಸಿನೇಷನ್ ಮಾಹಿತಿ

ಶ್ರೀನಿವಾಸ ರಾವ್:8296762711 

ಸದಾನಂದ ಉಂಗಿಲಬೈಲು:9449331447

  •  ವೆಂಟಿಲೇಟರ್ ಮಾಹಿತಿ

ಜಯಾನಂದ: ಗೌಡ9008060277

ಅರವಿಂದ: 7899985669

  • ಆಯುಷ್ಮಾನ್ ಮಾಹಿತಿ

ರಾಜೇಶ್ ಪೆರ್ಮುಡ: 9481776100

ಗೋಪಾಲಕೃಷ್ಣ: 9480231309

  • ಅಭಿಯಾನ ಮಾಹಿತಿ   

ಸುಪ್ರೀತ್ ಅಳದಂಗಡಿ: 7026217367

ಅಭಿಷೇಕ್ ಬೆಳ್ತಂಗಡಿ: 9743565787

  • ಶವಸಂಸ್ಕಾರ ಮಾಹಿತಿ

ಗಿರೀಶ್ ಡೋಂಗ್ರೆ ಲ್ಯಾಲ:9449386004

ಗಣೇಶ್ ಲ್ಯಾಲ: 9741732648

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.