ಹತ್ಯಡ್ಕ: ಭೀಕರ ಗಾಳಿ ಮಳೆಗೆ ಧರೆಗುರುಳಿದ ಅಶ್ವಥ ಮರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹತ್ಯಡ್ಕ ಗ್ರಾಮದಲ್ಲಿ ಮೇ.3 ರಂದು ಸಂಜೆ ಸುರಿದ ಭೀಕರ ಗಾಳಿ ಮಳೆಗೆ ಮುಂಡ್ರೇಲು ನಿವಾಸಿ ರಮೇಶ್ ಜೋಶಿ ಎಂಬವರಿಗೆ ಸೇರಿದ 150 ವರ್ಷಗಳಿಗಿಂತಲೂ ಹಳೆಯದಾದ ಅಶ್ವಥ ಮರವೊಂದು ಬುಡಸಮೇತ ಧರಾಶಾಹಿಯಾಗಿದೆ.

ಮರ ಬಿದ್ದ ರಭಸಕ್ಕೆ ಮರದ ಪಕ್ಕದಲ್ಲೇ ನಿಲ್ಲಿಸಿದ್ದ ಜೆಸಿಬಿ ವಾಹನಕ್ಕೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಸ್ಥಳೀಯರ ಹಾಗೂ ಲೈನ್‌ಮ್ಯಾನ್‌ಗಳ ಸೂಕ್ತ ಕಾರ್ಯಾಚರಣೆಯಿಂದ ಮರವನ್ನು ತೆರವುಗೊಳಿಸಿ, ಪರ್ಯಾಯ ವಿದ್ಯುತ್ ಕಂಬಗಳನ್ನು ಅಳವಡಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.