ಕಾಶಿಬೆಟ್ಟು ಅಬ್ದುಲ್ ರಜಾಕ್‌ರಿಂದ ಬಡ ಕುಟುಂಬಗಳಿಗೆ ರಂಜಾನ್ ಕಿಟ್ ಹಾಗೂ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಇಲ್ಲಿಯ ಕಾಶಿಬೆಟ್ಟು ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ರಝಾಕ್ ಹಾಜಿ ಹಾಗೂ ಇವರ ಕುಟುಂಬದವರ ವತಿಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಹಾಗೂ ಜಿಲ್ಲೆಯ ವಿವಿಧ ಕಡೆ ಇರುವ ಬಡಕುಟುಂಬಗಳಿಗೆ ರೂ.12 ಲಕ್ಷ ಮೌಲ್ಯದ ರಂಜಾನ್ ಕಿಟ್ ಮತ್ತು ಆರ್ಥಿಕ ನೆರವು ವಿತರಿಸಲಾಯಿತು.
ಇವರು ನೀಡಿರುವ ರಂಜಾನ್ ಕಿಟ್ ಮತ್ತು ಆರ್ಥಿಕ ನೆರವನ್ನು ಬಡಕುಟುಂಬಗಳಿಗೆ ಹಸ್ತಾಂತರಿಸುವಲ್ಲಿ ಬೆಳ್ತಂಗಡಿಯ ಸ್ಮೈಲ್ ವನ್‌ಗ್ರಾಂ ಗೋಲ್ಡ್ ಸಂಸ್ಥೆಯ ಮಾಲಕ ಜಾಕೀರ್ ಹುಸೇನ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.