ದಾರಿಯಲ್ಲಿ ಸಿಕ್ಕಿದ ಪರ್ಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ಬೆಳ್ತಂಗಡಿಯ ಅಟೋ ಚಾಲಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಅಟೋ ಚಾಲಕರಾದ ವಿಶ್ವನಾಥ  ಎಂಬವರಿಗೆ  ಎ.16 ರಂದು ಬೆಳ್ತಂಗಡಿಯಿಂದ ಮಂಗಳೂರಿಗೆ ಹೋಗುವ ಸಂದರ್ಭದಲ್ಲಿ ಪಣಕಜೆ ಎಂಬಲ್ಲಿ 3000ರೂ ಮತ್ತು ಅಗತ್ಯ ದಾಖಲೆಗಳಿರುವ  ಪರ್ಸೊಂದು ಲಭಿಸಿದ್ದು,  ಅವರು ಪರ್ಸ್ ವಾರಸುದಾರರಾದ ಶಿಬಾಜೆಯ ಅಶ್ವಿತಾರವರಿಗೆ  ಅದನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಪರ್ಸ್ ನಲ್ಲಿ ಸಿಕ್ಕಿರುವ ಅಗತ್ಯ ದಾಖಲೆಯ ಆಧಾರದ ಮೇಲೆ  ಅವರು  ವಾರಸುದಾರರಿಗೆ ಫೋನ್ ಮೂಲಕ ಪರ್ಸ್ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದರು.  ಅಟೋ ಚಾಲಕ ವಿಶ್ವನಾಥ ರವರ  ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.