ಮೊನಾಲಿಸಾ ಹರ್ಬಲ್ ಬ್ಯೂಟಿಪಾರ್ಲರ್ ಸ್ಥಳಾಂತರಗೊಂಡು ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಡಿಸಿಸಿ ಬ್ಯಾಂಕ್ ನ ಉತ್ಕೃಷ್ಟ  ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ  ಮೊನಾಲಿಸಾ ಹರ್ಬಲ್ ಬ್ಯೂಟಿಪಾರ್ಲರ್   ಸಂತೆಕಟ್ಟೆಯ ತಾಲೂಕು ಆರೋಗ್ಯ ಕೇಂದ್ರದ ರಸ್ತೆಯ  ಬಳಿ ಇರುವ ಪಟ್ಟಣ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಗೊಂಡು ಎ.17 ರಂದು ಶುಭಾರಂಭಗೊಂಡಿತು.

ಬೆಳ್ತಂಗಡಿ ಸಂತ ಲಾರೆನ್ಸ್ ಕಥೆದ್ರಲ್ ಧರ್ಮಗುರು ಫಾ. ಥಾಮಸ್ ಕನ್ನಂಗಲ್, ಉದ್ಘಾಟಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶಾಜು, ಬಿನು, ಟೋಮಿ, ಜನಾರ್ಧನ ಶೆಟ್ಟಿ, ಶಾಜಿ, ದ್ವಾರಕ ಜೆರಾಕ್ಸ್ ಸಂಸ್ಥೆಯ ಮಾಲಕ  ಭಗತ್, ಶೈಲಜಾ, ವಿನ್ಸಿ, ಆಲನ್,  ಮೊದಲಾದವರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಹಾರೈಸಿದರು.

 ಸಂಸ್ಥೆಯ ಮಾಲಕಿ ಶಾಲಿ ಬಂದಂತಹ ಅತಿಥಿ ಗಣ್ಯರನ್ನು ಗೌರವಿಸಿ , ಸಹಕಾರ ಕೋರಿದರು.  ವಿನ್ಸಿ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದ ರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.