ಕಳಿಯ ಬೀಡು ಬದಿನಡೆ ಮಂಜಲಡ್ಕ ದೈವಗಳ ಪ್ರತಿಷ್ಠೆ-ಕಲಶೋತ್ಸವಕ್ಕೆ ಚಪ್ಪರ ಮೂಹೂರ್ತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ : ಕಳಿಯ ಗ್ರಾಮದ ಬದಿನಡೆ ಮಂಜಲಡ್ಕ ಪರಿವಾರ ದೈವಗಳ ಪ್ರತಿಷ್ಠೆ- ಕಲಾಶೋತ್ಸವ ಮೇ.1 ರಿಂದ 6 ರವರೆಗೆ ನಡೆಯಲಿದೆ.ಇದರ ಅಂಗವಾಗಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವೇ.ಮೂ.ರಾಘವೇಂದ್ರ ಭಾಂಗಿಣ್ಣಾಯ ಅವರ ನೇತೃತ್ವದಲ್ಲಿ ವೈದಿಕ- ವಿಧಿ-ವಿಧಾನಗಳೊಂದಿಗೆ ಚಪ್ಪರ ಮೂಹೂರ್ತ ಎ.17 ರಂದು ಬದಿನಡೆ ದೈವಗಳ ಸನ್ನಿದಾನದ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುವರ್ಣೇಂದ್ರ ಜೈನ್ ಕಳಿಯಬೀಡು, ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ಸುರೇಂದ್ರ ಕುಮಾರ್ ಕಳಿಯಬೀಡು, ಕಲಶಾಭೀಷೇಕ ಸಮಿತಿ ಕಾರ್ಯಾಧ್ಯಕ್ಷ ವಸಂತ ಮಜಲು, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕೂಸಪ್ಪ ಗೌಡ ಹೀರ್ಯ, ಕಲಶಾಭಿಷೇಕ ಸಮಿತಿ ಕೋಶಾಧಿಕಾರಿ ಬಾಲಕೃಷ್ಣ ಗೌಡ ಬಿರ್ಮೋಟ್ಟು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಆರ್.ಎನ್, ಯಶೋಧರ ಶೆಟ್ಟಿ ಕೆ, ಸಂಘಟನ ಕಾರ್ಯದರ್ಶಿಗಳಾದ ರಾಜೇಶ್ ಪೆಂರ್ಬುಡ, ರಾಘವ ಹೆಚ್, ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಸದಸ್ಯರಾದ ಜನಾರ್ದನ ಪೂಜಾರಿ ಗೇರುಕಟ್ಟೆ, ರಾಜೇಶ್ ಶೆಟ್ಟಿ ಅಡ್ಡಕೊಡಂಗೆ, ನಾಳ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ತಾಲೂಕು ಪಂಚಾಯತು ಸದಸ್ಯ ಪ್ರವೀಣ್ ಕುಮಾರ್ ಕೊಯ್ಯೂರು, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ಗ್ರಾಮ ಪಂಚಾಯತು ಸದಸ್ಯರಾದ ದಿವಾಕರ ಎಮ್.ವಿಜಯ ಕುಮಾರ್ ಗೌಡ ಕಲಾಯಿತೊಟ್ಟು, ಸುಧಾಕರ ಮಜಲು, ಹರೀಶ್ ಬಿ, ಮಾಜಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಮಾಜಿ ಸದಸ್ಯೆ ಗುಲಾಬಿ ಎಸ್.ನಾಯಕ್, ಕಳಿಯ ಸಿ.ಎ ಬ್ಯಾಂಕ್ ನಿರ್ದೇಶಕ ಶೇಖರ್ ನಾಯ್ಕ, ಕಾರ್ಯನಿರ್ವಾಣಾಧಿಕಾರಿ ಸತ್ಯ ಶಂಕರ್ ಭಟ್, ಶ್ರೀನಿವಾಸ್ ಬೆರ್ಕೇತ್ತೋಡಿ, ಪ್ರವೀಣ್ ಬಳ್ಳಿದಡ್ಡ ಕಮಲಾಕ್ಷ ಬಳ್ಳಿದಡ್ಡ, ರತ್ನಾಕರ ಪೂಜಾರಿ ಬಳ್ಳಿದಡ್ಡ, ಉಮೇಶ್ ಪೂಜಾರಿ ಬಳ್ಳಿದಡ್ಡ, ಡಾಕಯ್ಯ ಗೌಡ ಹೀರ್ಯ, ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಗೇರುಕಟ್ಟೆ, ರೈಲ್ವೆ ಅಧಿಕಾರಿ ಸತೀಶ್ ಶೆಟ್ಟಿ ಆರ್.ಎನ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ  ಜನಾರ್ದನ ಗೌಡ, ಪ್ರಗತಿಪರ ಕೃಷಿಕ ಪುರಂದರ ಶೆಟ್ಟಿ, ದಯರಾಜ್ ಕೆ.ಪಿ.,  ಕರುಣಾಕರ ಶೆಟ್ಟಿ ಕೊರಂಜ, ಬ್ರಹ್ಮಕಲಶೋತ್ಸವ , ಜೀರ್ಣೋದ್ಧಾರ ಹಾಗೂ ವಿವಿಧ ಸಮಿತಿ ಸದಸ್ಯರು, ಕಳಿಯ, ನ್ಯಾಯತರ್ಫು ಮತ್ತು ಓಡಿಲ್ನಾಳ ಗ್ರಾಮದ ಭಕ್ತಾಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಲಶಾಭೀಷೇಕ ಸಮಿತಿ ಅಧ್ಯಕ್ಷ ಕೇಶವ ಬಂಗೇರ ಬಿ.ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ ಗೇರುಕಟ್ಟೆ, ಭಗವಧ್ಬಕ್ತರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೇ ವಿನಂತಿಯನ್ನು ಮಾಡಿ ಆಗಮಿಸಿ ಎಲ್ಲರಿಗೂ ಧನ್ಯವಾದವಿತ್ತರು. ಪ್ರಕಾಶ್ ಮೇಸ್ತ್ರಿ ಮೇರ್ಲ. ಲಘ ಉಪಹಾರದ ವ್ಯವಸ್ಥೆಯನ್ನು ನೀಡಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.