ಮನೆ ಹಾನಿಗೊಂಡ ಇಬ್ರಾಹಿಂ ರವರ ಮನೆಗೆ ಬಾರ್ಯ ಸಹಕಾರಿ ಸಂಘದಿಂದ ಭೇಟಿ: ಸಿಮೆಂಟ್ ಶೀಟ್ ಭರವಸೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಾರ್ಯ: ಇತ್ತೀಚೆಗೆ ಸುರಿದ ಭೀಕರ ಮಳೆ ಗಾಳಿಯ ಪ್ರಭಾವಕ್ಕೆ ಬಾರ್ಯ ಗ್ರಾಮದ ಜಾತಿಮಾರ್ ನಿವಾಸಿ ಇಬ್ರಾಹಿಂ ಇಬ್ಬಿ ರವರ ಮನೆಯ ಶೀಟ್‌ಗಳು ಹಾರಿ ಹೋಗಿ ಅಪಾರ ನಷ್ಟ್ಟವಾಗಿದೆ. ಅವರ ಮನೆಗೆ ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಭೇಟಿ ನೀಡಿ, ಸಂಘದ ವತಿಯಿಂದ ಸಿಮೆಂಟ್ ಶೀಟ್ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಾರ್ಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಸನ್ನ ಗೌಡ, ಉಪಾಧ್ಯಕ್ಷ ಪ್ರವೀಣ್ ರೈ, ಬಾರ್ಯ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಶಾಂತ್ ಪೈ, ರಾಜೇಶ್ ರೈ ಹೆನಡ್ಕ, ಗ್ರಾ.ಪಂ. ಸದಸ್ಯರಾದ ಧರ್ಣಪ್ಪ ಗೌಡ, ಕಿರಣ್ ಡಿ ಶೆಟ್ಟಿ, ರಾಮಣ್ಣ ಗೌಡ ಕುರುಡಂಗೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.