ಬಳಂಜ : ಜಾತ್ರಾ ಮಹೋತ್ಸವ ಹಾಗೂ ಮಯೋದ ಅಜ್ಜೆ ಯಕ್ಷಗಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ : ಪುರಾತನ ಪುಣ್ಯಕ್ಷೇತ್ರ ಬಳಂಜ ಶ್ರೀ ಪಂಚಲಿಂಗೇಶ್ವರ ಮತ್ತು ದುರ್ಗಾಪರಮೇಶ್ವರಿ ದೇವರ ಮೂರನೇ ದಿನದ ಎ.15 ರಂದು ಜಾತ್ರಾಮಹೋತ್ಸವದ ಅಂಗವಾಗಿ ಮಧ್ಯಾಹ್ನ ದೇವರ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ಮತ್ತು ಭಕ್ತರಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು ರಾತ್ರಿ ದೇವರ ಉತ್ಸವ, ನಿತ್ಯಬಲಿ, ಮಹಾಪೂಜೆ ಮತ್ತು ಶ್ರೀ ರಂಗಪೂಜೆ ಸೇವೆಯೊಂದಿಗೆ ವಿವಿಧ ವೈದಿಕ ವಿಧಿವಿಧಾನಗಳು ನೆರವೇರಿತು.

ಜಾತ್ರೋತ್ಸವದ ಅಂಗವಾಗಿ ಯಕ್ಷಮಿತ್ರರು ಬಳಂಜ ವತಿಯಿಂದ ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಹಿರಿಯಡ್ಕ ಇವರು ಮಾಯೊದ ಅಜ್ಜೆ ಎಂಬ ತುಳು ಪ್ರಸಂಗವನ್ನು ಆಡಿತೋರಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಶ್ವರರಾದ ಶೀತಲ್.ಬಿ.ಪಡಿವಾಳ್,ತಂತ್ರಿಗಳು ಮತ್ತು ಅರ್ಚಕವೃಂದ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್.ಬಿ ಮತ್ತು ಪದಾಧಿಕಾರಿಗಳು, ಪಂಚಲಿಂಗೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.