ಮುಂಡಾಜೆ: ಉಜಿರೆ-ಮುಂಡಾಜೆ ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ ಯೂನಿಯನ್ ಸದಸ್ಯರ ಆಯ್ಕೆ

ಮುಂಡಾಜೆ: ಇಲ್ಲಿನ ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ ಯೂನಿಯನ್ ಇದರ ಉಜಿರೆ-ಮುಂಡಾಜೆ ವಲಯದ ಅಧ್ಯಕ್ಷರಾಗಿ ಅಮೃತ್ ಆಲ್ಬರ್ಟ್ ಮೋನಿಸ್ 6ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಶಿಧರ ಗೌಡ ಹಾಗೂ ಬದ್ರುದ್ದೀನ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ ಪ್ರವೀಣ್ ಕುಮಾರ್, ಸಲಹೆಗಾರರಾಗಿ ರವಿ ಬಂಡಾಜೆ, ಕೋಶಾಧಿಕಾರಿಯಾಗಿ ರಮೇಶ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.