ಪೆರಾಡಿ ಗ್ರಾಮದ ಪೆರಾಡಿಬೀಡು ಹಂಸರಾಜ್ ಜೈನ್ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪೆರಾಡಿ: ಮೂಲತಃ ಪೆರಾಡಿ ಗ್ರಾಮದ ಪೆರಾಡಿಬೀಡು ನಿವಾಸಿಯಾಗಿದ್ದು, ಪ್ರಸ್ತುತ ದಾವಣಗೆರೆಯಲ್ಲಿ ವಾಸ್ತವ್ಯವಿರುವ ಉದ್ಯಮಿ ಹಂಸರಾಜ್ ಜೈನ್ (57.ವ)ರವರು ಎ.15 ರಂದು ನಿಧನರಾದರು.
ಇವರು ದಾವಣಗೆರೆ ನಗರದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಹಂಸ ಡಿಜಿಟಲ್ ಕಲರ್ ಲ್ಯಾಬ್ ಸಂಸ್ಥೆಯ ಮಾಲಕರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮದೇ ಆದ ದಾನ, ಕೊಡುಗೆಗಳನ್ನು ನೀಡುತ್ತಾ ಬಂದಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.