ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ 11.03ಕೋಟಿ ಪ್ರೀಮಿಯಂ ಸಂಗ್ರಹ ಉತ್ತಮ ವ್ಯವಹಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯ ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ 5128 ಪಾಲಿಸಿಗಳೊಂದಿಗೆ ಒಟ್ಟು 11.03 ಕೋಟಿ  ರೂ. ಪ್ರಥಮ ಪ್ರೀಮಿಯಂ ಸಂಗ್ರಹದೊಂದಿಗೆ  ಉತ್ತಮ ವಿಮಾ ವ್ಯವಹಾರ ದಾಖಲೆಯಾಗಿದೆ.

ಆರ್ಥಿಕ ವರ್ಷದಲ್ಲಿ ಬೆಳ್ತಂಗಡಿ ಉಪಗ್ರಹ ಶಾಖೆಯ 26 ಮಂದಿ ಪ್ರತಿನಿಧಿಗಳು 10 ಲಕ್ಷ.ರೂ ಕ್ಕೂ ಹೆಚ್ಚು ಪ್ರೀಮಿಯಂ, ಓರ್ವರು ದ್ವಿಶತಕ ವೀರರಾಗಿ ಹಾಗೂ 14 ಮಂದಿ ಶತಕ ವೀರರಾಗಿ ಉಳಿದಂತೆ ಹಲವಾರು ಪ್ರತಿನಿಧಿಗಳು ಉತ್ತಮ ವ್ಯವಹಾರದ ಸಾಧನೆಗೈದಿದ್ದಾರೆ. ಅಲ್ಲದೇ ಈ ಶಾಖೆಯ ಅಭಿವೃದ್ಧಿ ಅಧಿಕಾರಿಗಳು ವಿಭಾಗ ಮಟ್ಟದಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿಕೊಂಡಿದ್ದಾರೆ.

ಸಾಧನೆಗೈದ ಪ್ರತಿನಿಧಿಗಳು

ಪುಷ್ಪರಾಜ ಹೆಗ್ಡೆ 217 ಪಾಲಿಸಿಯೊಂದಿಗೆ ದ್ವಿಶತಕ ವೀರರಾಗಿ ಹೊರಹುಮ್ಮಿದ್ದಾರೆ. ಶತಕ ವೀರರಾಗಿ 14 ಮಂದಿ ಸಾಧನೆಗೈದಿದ್ದು, ಜಾನ್ ಒಸ್ವಾಲ್ಡ್ ಪಿಂಟೊ (147), ಜೆರಾಲ್ಡ್ ಕೊರೆಯಾ (147), ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹರ್ದ ಸಹಕಾರಿ ಲಿಮಿಟೆಡ್ (127), ಆಶಾ ಡಿ’ಸೋಜಾ (126), ನಾರಾಯಣ(114), ಜಗನ್ನಾಥ ಹೆಚ್ (111), ಲೋಲಾಕ್ಷಿ ಕೆ.ಆರ್ (105), ಹೇಮಾವತಿ ಕೆ.(104), ಎ.ಎಸ್ ಲೋಕೇಶ್ ಶೆಟ್ಟಿ (101), ಜಯರಾಮ ಭಂಡಾರಿ ಎಂ (101), ಕುಶಾಲಪ್ಪ ಗೌಡ (101) ಭಾರತಿ ಬಾಯಿ (100), ವೀಕ್ಷಿತ್ (100), ರುಡಾಲ್ಪ್ ಲೋಬೊ(100)

10 ಲಕ್ಷಕ್ಕೂ ಮಿಕ್ಕಿ ಪ್ರಥಮ ಪ್ರೀಮಿಯಂ ಸಂಗ್ರಹ ಮಾಡಿದ ಪೂರ್ಣಿಮಾ ಯಾನೆ, ಕಾವ್ಯ ಕೆ.ನಾಯಕ್, ಓಸ್ವಾಲ್ಡ್ ಡಿ.ಸೋಜಾ, ವತ್ಸಾಲಾ, ಗ್ರೇಸಿ ಸಿಂಧಿಯಾ ಡಿ’ಸೋಜಾ, ವಿಷ್ಣು ಮೂರ್ತಿ ಎನ್, ಅನುಪಾ ಕುಮಾರಿ, ಕರುಣಾಕರ ನಾಯಕ್, ಇಂದಿರಾ ಟಿ, ಗುರುರಾಜ್ ಎಸ್, ಮನೋಹರ್ ಪಡಿವಾಳ್ ಹೆಚ್, ಶಾರದಾ ಶೆಣೈ ಎನ್, ನಿಶಾಂತ್ ಕುಮಾರ್, ಆನಂದಕೃಷ್ಣ ಗೌಡ ಎನ್, ಲತಾ ಪ್ರಭಾಕರ್, ಸೌತ್ ಇಂಡಿಯಾ ಬ್ಯಾಂಕ್ , ರಮೇಶ್ ಪೂಜಾರಿ, ದೀಪಿಕಾ ರಾವ್ ಪಿ.ಎನ್, ಅಜೇಯ್ ಕುಮಾರ್

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.