ಧಾರವಾಡ ಎಸ್ .ಡಿ.ಎಂ ಆಸ್ಪತ್ರೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ:  ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ  ಅಂತಾರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ. ಎಸ್.ಡಿ.ಎಂ ಆಸ್ಪತ್ರೆಗೆ ಯುರೋಪ್ ಬಿಸಿನೆಸ್ ಅಸೆಂಬ್ಲಿ ಪ್ರಶಸ್ತಿ ಲಭಿಸಿದೆ .

ಎಸ್ .ಡಿ.ಎಂ .ವೈದ್ಟಕೀಯ ಮಹಾವಿದ್ಯಾಲಯ  ಮತ್ತು  ಆಸ್ಪತ್ರೆಯು ಉತ್ತರ ಕರ್ನಾಟಕದ ರೋಗಿಗಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಸೇವೆಯನ್ನು ನೀಡುವುದಲ್ಲದೆ, ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿದೆ. ವೃತ್ತಿಪರ ಸಿಬ್ಬಂದಿ , ನವೀನ ಮತ್ತು ಸುಧಾರಿತ ಉಪಕರಣಗಳ ಬಳಕೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ .

ಪ್ರಶಸ್ತಿ ಪತ್ರದಲ್ಲಿ ಎಸ್ ಡಿ ಎಂ ಆಸ್ಪತ್ರೆಯ ಉಪ ಕುಲಪತಿ ಡಾ| ನಿರಂಜನ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ . ಬರುವ ಜೂ.25  ರಂದು ನಡೆಯಲಿರುವ ಆನ್ ಲೈನ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಸಂದಿದ್ದಕ್ಕೆ ಕುಲಪತಿ ಡಾ| ಡಿ .  ವೀರೇಂದ್ರ ಹೆಗ್ಗಡೆಯವರು ಹರ್ಷ ವ್ಯಕ್ತಪಡಿಸಿದ್ದು, ಸಿಬ್ಬಂದಿ ಮತ್ತು ಉಪಕುಲಪತಿಗಳಿಗೆ ಅಭಿನಂದನೆ  ಸಲ್ಲಿಸಿದ್ದಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.