ಉಜಿರೆ: ಪ್ರಾಮಾಣಿಕತೆ ಮೆರೆದ ವಿಶ್ವ ದುರ್ಗಾ ಮೊಬೈಲ್ ನ ಮಾಲಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಂದು ಎ.10 ರಂದು ಗ್ರಾಹಕರೊಬ್ಬರು(HP ಗುಣಪಾಲ್ ಕಳಸ) ವಿಶ್ವ ದುರ್ಗಾ ಮೊಬೈಲ್ನಲ್ಲಿ ಮರೆತು ಪರ್ಸ್ ಬಿಟ್ಟು ಹೋಗಿದ್ದರು . ಅದರ ಮಾಲಕರಾದ ವಿಶ್ವನಾಥರವರು ಅದರಲ್ಲಿ ಇದ್ದ 85500 ಹಣವನ್ನು ಅವರಿಗೆ ಮರಳಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಅವರ ಪ್ರಾಮಾಣಿಕತೆಯು ಎಲ್ಲಾ ವರ್ತಕರಿಗೆ ಹೆಮ್ಮೆಯ ವಿಷಯವಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.