ಮಚ್ಚಿನ: ಶ್ರಮದಾನದ ಮೂಲಕ ಕಾಲು ಸಂಕ ನಿರ್ಮಿಸಿದ ಗ್ರಾಮಸ್ಥರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಾಯಿ ಎಂಬಲ್ಲಿರುವ ಕಿರು ಹೊಳೆಗೆ ಕಾಲುಸಂಕ ನಿರ್ಮಿಸಲು ಸಿಮೆಂಟ್ ಕಂಬಗಳನ್ನು ಹಾಕುವ ಕಾರ್ಯವನ್ನು ಶ್ರಮದಾನದ ಮೂಲಕ ನೆರವೇರಿಸಲಾಯಿತು.

ಮಚ್ಚಿನ ಗ್ರಾ.ಪಂ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಗ್ರಾ.ಪಂ ಸದಸ್ಯರಾದ ಶುಭಕರ ದೋಟ, ಚೇತನ್ ಪಲ್ಲತಲ, ನಾರಾಯಣ ನಾಯ್ಕ ಪೋಜಂಗರಬೊಟ್ಟು, ಸುರೇಶ ನಾಣಿಲು, ಯೋಗೀಶ್ ಕಲಾಯಿ, ಪ್ರಶಾಂತ ತಾರಬರಿ, ಶ್ರೀಧರ ಪೂಜಾರಿ ತಾರಬರಿ, ತಾರಾನಾಥ ಕಲಾಯಿ, ಮೋಹನ ಕಲಾಯಿ, ಅಶೋಕ ಕಲಾಯಿ, ಸಚಿನ್ ಕಲಾಯಿ, ಮಿತೇಶ್ ಕಲಾಯಿ, ಮನೋಜ್ ಕಲಾಯ, ರುಕ್ಮಯ ಪೂಜಾರಿ ಕಲಾಯಿ, ಸಂಜೀವ ಪೂಜಾರಿ ಕಲಾಯಿ, ಶ್ರೀಧರ ಪೂಜಾರಿ ಕಲಾಯಿ, ರಾಘವ ಪೂಜಾರಿ ಕಲಾಯಿ, ಸೇಸಪ್ಪ ಪೂಜಾರಿ ಕಲಾಯಿ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.